Shimoga ZP | ಶಿವಮೊಗ್ಗ ಜಿಪಂ ಸಿಇಓ ವರ್ಗಾವಣೆ ಮಾಡಿ ಸರ್ಕಾರ ಆದೇಶ, ಯಾರು ಹೊಸ ಸಿಇಓ?

Lokhande Snehal Sudhakar

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ (shimoga zilla panchayat) ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO)ಯಾಗಿ ಐಎಎಸ್ ಅಧಿಕಾರಿ ಲೋಖಂಡೆ ಸ್ನೇಹಲ್ ಸುಧಾಕರ್ (lokhande snehal sudhakar) ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.

READ | ಪ್ರಿಂಟಿಂಗ್ ಪ್ರೆಸ್, ಕೇಬಲ್ ಟಿವಿಗಳ‌ ಮೇಲೆ ಚುನಾವಣೆ ಆಯೋಗದ ಕಣ್ಣು, ಪ್ರಮುಖ 6 ಷರತ್ತು ವಿಧಿಸಿದ ಡಿಸಿ ಡಾ.ಸೆಲ್ವಮಣಿ

ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಉನ್ನತ ಶಿಕ್ಷಣ ಇಲಾಖೆಯ ಡೆಪ್ಯೂಟಿ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶಿಸಲಾಗಿದೆ‌.

error: Content is protected !!