Today Arecanut Rate | ಚನ್ನಗಿರಿ, ಯಲ್ಲಾಪುರ, ಸಿರಸಿಯಲ್ಲಿ ಅಡಿಕೆ ಬೆಲೆ ಹೆಚ್ಚಳ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

arecanut rate hike logo

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
000: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಸೋಮವಾರ ರಾಶಿ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡುಬಂದಿದೆ. ಆದರೆ, ಶಿವಮೊಗ್ಗದಲ್ಲಿ ಬೆಲೆ ಇಳಿಕೆಯಾಗಿದೆ. ರಾಝ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.

READ | ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 21/04/2023ಡಿ ಅಡಿಕೆ ಧಾರಣೆ

ಯಾವ್ಯಾವ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ?

  • ಚನ್ನಗಿರಿಯಲ್ಲಿ 499 ರೂ. ಏರಿಕೆ
  • ಯಲ್ಲಾಪುರದಲ್ಲಿ 499 ರೂ. ಏರಿಕೆ
  • ಸಿರಸಿಯಲ್ಲಿ 1500 ರೂ. ಏರಿಕೆ

ಎಲ್ಲೆಲ್ಲಿ ಇಳಿಕೆ?

  • ಶಿವಮೊಗ್ಗದಲ್ಲಿ 1546 ರೂ. ಇಳಿಕೆ
ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 48000
ಕಾರ್ಕಳ ವೋಲ್ಡ್ ವೆರೈಟಿ 40000 53000
ಕುಮುಟ ಕೋಕ 19569 30009
ಕುಮುಟ ಚಿಪ್ಪು 28599 31999
ಕುಮುಟ ಫ್ಯಾಕ್ಟರಿ 12019 20849
ಕುಮುಟ ಹಳೆ ಚಾಲಿ 36599 39459
ಕುಮುಟ ಹೊಸ ಚಾಲಿ 34889 36299
ಚನ್ನಗಿರಿ ರಾಶಿ 41829 49699
ತುಮಕೂರು ಇತರೆ 46600 48400
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 40000
ಬಂಟ್ವಾಳ ವೋಲ್ಡ್ ವೆರೈಟಿ 48000 53000
ಯಲ್ಲಾಪೂರ ಕೆಂಪುಗೋಟು 26899 34299
ಯಲ್ಲಾಪೂರ ಕೋಕ 18329 30899
ಯಲ್ಲಾಪೂರ ತಟ್ಟಿಬೆಟ್ಟೆ 36369 46992
ಯಲ್ಲಾಪೂರ ಬಿಳೆ ಗೋಟು 24699 34930
ಯಲ್ಲಾಪೂರ ರಾಶಿ 40650 48899
ಯಲ್ಲಾಪೂರ ಹಳೆ ಚಾಲಿ 38610 40111
ಯಲ್ಲಾಪೂರ ಹೊಸ ಚಾಲಿ 34309 37500
ಶಿವಮೊಗ್ಗ ಗೊರಬಲು 20000 34599
ಶಿವಮೊಗ್ಗ ಬೆಟ್ಟೆ 45000 52898
ಶಿವಮೊಗ್ಗ ರಾಶಿ 32569 48009
ಶಿವಮೊಗ್ಗ ಸರಕು 58000 79900
ಸಿರಸಿ ಕೆಂಪುಗೋಟು 21099 34699
ಸಿರಸಿ ಚಾಲಿ 34518 37399
ಸಿರಸಿ ಬೆಟ್ಟೆ 34689 45999
ಸಿರಸಿ ಬಿಳೆ ಗೋಟು 25499 33280
ಸಿರಸಿ ರಾಶಿ 43499 46899
ಸಾಗರ ಕೆಂಪುಗೋಟು 26389 34699
ಸಾಗರ ಕೋಕ 14699 34299
ಸಾಗರ ಚಾಲಿ 29099 37000
ಸಾಗರ ಬಿಳೆ ಗೋಟು 15211 31855
ಸಾಗರ ರಾಶಿ 31099 48199
ಸಾಗರ ಸಿಪ್ಪೆಗೋಟು 4578 21589
ಹೊನ್ನಾಳಿ ರಾಶಿ 48299 48999

Assembly election | ಶಿವಮೊಗ್ಗ ವಿಧಾನಸಭೆ ಚುನಾವಣೆ, ಯಾವ ಕ್ಷೇತ್ರದಲ್ಲಿ ಎಷ್ಟು ಜನ ಕಣದಲ್ಲಿದ್ದಾರೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

error: Content is protected !!