Madhu Bangarappa | ಶಿವಮೊಗ್ಗ ಜಿಲ್ಲೆಗೆ ಒಲಿದ ಸಚಿವ ಸ್ಥಾನ. ಮಧು ಬಂಗಾರಪ್ಪಗೆ ಮಂತ್ರಿ ಸ್ಥಾನ ಸಿಗಲು ಕಾರಣಗಳೇನು?

   ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಲಭಿಸಬಹುದೆಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಸೊರಬ ಶಾಸಕ ಮಧು ಬಂಗಾರಪ್ಪ(Madhu Bangarappa)ಗೆ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ಜಿಲ್ಲೆಯಿಂದ ಏಕೈಕ ವ್ಯಕ್ತಿಗೆ ಸಚಿವ … Continue reading Madhu Bangarappa | ಶಿವಮೊಗ್ಗ ಜಿಲ್ಲೆಗೆ ಒಲಿದ ಸಚಿವ ಸ್ಥಾನ. ಮಧು ಬಂಗಾರಪ್ಪಗೆ ಮಂತ್ರಿ ಸ್ಥಾನ ಸಿಗಲು ಕಾರಣಗಳೇನು?