Arecanut rate | ಮತ್ತೆ ಏರುಗತಿಯಲ್ಲಿ ಸಾಗಿದ ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

arecanut rate hike logo

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತೆ ಏರುಗತಿಯಲ್ಲಿದ್ದು, ಕಳೆದ ಒಂದು ವಾರದ ಅಂತರದಲ್ಲಿ ರಾಶಿ ಅಡಿಕೆಯ ಧಾರಣೆಯು ವಿವಿಧ ಮಾರುಕಟ್ಟೆಗಳಲ್ಲಿ ಹೆಚ್ಚಳವಾಗಿದೆ. ಅದರ ಪೂರ್ಣ ವಿವರ ಕೆಳಗಿನಂತಿದೆ.

READ | ಅಡಿಕೆ ಎಲೆಚುಕ್ಕೆ ರೋಗ ಭೀತಿ, ನಿರ್ವಹಣೆ ಹೇಗೆ?

ಯಾವ ಮಾರುಕಟ್ಟೆಯಲ್ಲಿ ದರ ಎಷ್ಟು ಹೆಚ್ಚಳ?
ಯಲ್ಲಾಪುರದಲ್ಲಿ ಜೂ.5ರಂದು ರಾಶಿ ಅಡಿಕೆಯ ಧಾರಣೆಯು 52,229 ರೂ. ಇತ್ತು. ಅದೇ ಜೂ.9ರ ಹೊತ್ತಿಗೆ ದರದಲ್ಲಿ 1,170 ರೂ. ಏರಿಕೆಯಾಗಿದ್ದು, 53,399 ರೂ. ಇದೆ. ಶಿವಮೊಗ್ಗದಲ್ಲಿ ಜೂ.3ರಂದು ಗರಿಷ್ಠ ದರವು 48,219 ರೂ.ದಷ್ಟಿದ್ದ ಬೆಲೆಯು ಶುಕ್ರವಾರದ ಹೊತ್ತಿಗೆ 48,349 ರೂ.ಗೆ ಹೆಚ್ಚಳ ಕಂಡಿದೆ. ಸಿರಸಿಯಲ್ಲಿ ಜೂ.3ರಂದು 48,7019ರಷ್ಟಿದ್ದ ದರವು 48,096 ರೂ.ಗೆ ಏರಿಕೆಯಾಗಿದೆ. ಅದೇ ರೀತಿ, ಸಾಗರ, ಸಿದ್ದಾಪುರ, ಚನ್ನಗಿರಿ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಬೆಲೆಯು ಹೆಚ್ಚಳವಾಗಿದ್ದು, ಅಡಿಕೆ ಬೆಳೆಗಾರರ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ.

09 ಜೂನ್ 2023ರ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 40500
ಕಾರ್ಕಳ ವೋಲ್ಡ್ ವೆರೈಟಿ 40000 53000
ಕುಮುಟ ಕೋಕ 19999 32799
ಕುಮುಟ ಚಿಪ್ಪು 29999 32809
ಕುಮುಟ ಫ್ಯಾಕ್ಟರಿ 14609 23179
ಕುಮುಟ ಹಳೆ ಚಾಲಿ 36599 39599
ಕುಮುಟ ಹೊಸ ಚಾಲಿ 35999 37619
ಪುತ್ತೂರು ಕೋಕ 11000 25000
ಪುತ್ತೂರು ನ್ಯೂ ವೆರೈಟಿ 33500 40500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 40500
ಬಂಟ್ವಾಳ ವೋಲ್ಡ್ ವೆರೈಟಿ 48000 53000
ಬೆಳ್ತಂಗಡಿ ನ್ಯೂ ವೆರೈಟಿ 29000 40000
ಬೆಳ್ತಂಗಡಿ ವೋಲ್ಡ್ ವೆರೈಟಿ 36000 46500
ಭದ್ರಾವತಿ ರಾಶಿ 44199 50469
ಯಲ್ಲಾಪೂರ ಅಪಿ 54429 66318
ಯಲ್ಲಾಪೂರ ಕೆಂಪುಗೋಟು 28011 34726
ಯಲ್ಲಾಪೂರ ಕೋಕ 18618 32016
ಯಲ್ಲಾಪೂರ ಚಾಲಿ 34699 38070
ಯಲ್ಲಾಪೂರ ತಟ್ಟಿಬೆಟ್ಟೆ 38090 47100
ಯಲ್ಲಾಪೂರ ಬಿಳೆ ಗೋಟು 26899 34866
ಯಲ್ಲಾಪೂರ ರಾಶಿ 43599 53399
ಶಿವಮೊಗ್ಗ ಗೊರಬಲು 17001 37258
ಶಿವಮೊಗ್ಗ ಬೆಟ್ಟೆ 45000 54550
ಶಿವಮೊಗ್ಗ ರಾಶಿ 35499 50258
ಶಿವಮೊಗ್ಗ ಸರಕು 52233 83540
ಸಿದ್ಧಾಪುರ ಕೆಂಪುಗೋಟು 31312 32589
ಸಿದ್ಧಾಪುರ ಕೋಕ 28919 32889
ಸಿದ್ಧಾಪುರ ಚಾಲಿ 35809 38111
ಸಿದ್ಧಾಪುರ ತಟ್ಟಿಬೆಟ್ಟೆ 38889 43209
ಸಿದ್ಧಾಪುರ ಬಿಳೆ ಗೋಟು 28909 33699
ಸಿದ್ಧಾಪುರ ರಾಶಿ 44209 48349
ಸಿದ್ಧಾಪುರ ಹಳೆ ಚಾಲಿ 36899 37689
ಸಿರಸಿ ಕೆಂಪುಗೋಟು 26296 36099
ಸಿರಸಿ ಚಾಲಿ 35098 38201
ಸಿರಸಿ ಬೆಟ್ಟೆ 35199 46899
ಸಿರಸಿ ಬಿಳೆ ಗೋಟು 23699 32933
ಸಿರಸಿ ರಾಶಿ 45499 48098
ಹೊಸನಗರ ಕೆಂಪುಗೋಟು 33399 37599
ಹೊಸನಗರ ಚಾಲಿ 29899 37209
ಹೊಸನಗರ ಬಿಳೆ ಗೋಟು 29899 32889
ಹೊಸನಗರ ರಾಶಿ 44009 51300
ಹೊಸನಗರ ಸಿಪ್ಪೆಗೋಟು 18899 18999

Today arecanut rate | 21/04/2023 ರ ಅಡಿಕೆ ಧಾರಣೆ

 

error: Content is protected !!