ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತೆ ಏರುಗತಿಯಲ್ಲಿದ್ದು, ಕಳೆದ ಒಂದು ವಾರದ ಅಂತರದಲ್ಲಿ ರಾಶಿ ಅಡಿಕೆಯ ಧಾರಣೆಯು ವಿವಿಧ ಮಾರುಕಟ್ಟೆಗಳಲ್ಲಿ ಹೆಚ್ಚಳವಾಗಿದೆ. ಅದರ ಪೂರ್ಣ ವಿವರ ಕೆಳಗಿನಂತಿದೆ.
READ | ಅಡಿಕೆ ಎಲೆಚುಕ್ಕೆ ರೋಗ ಭೀತಿ, ನಿರ್ವಹಣೆ ಹೇಗೆ?
ಯಾವ ಮಾರುಕಟ್ಟೆಯಲ್ಲಿ ದರ ಎಷ್ಟು ಹೆಚ್ಚಳ?
ಯಲ್ಲಾಪುರದಲ್ಲಿ ಜೂ.5ರಂದು ರಾಶಿ ಅಡಿಕೆಯ ಧಾರಣೆಯು 52,229 ರೂ. ಇತ್ತು. ಅದೇ ಜೂ.9ರ ಹೊತ್ತಿಗೆ ದರದಲ್ಲಿ 1,170 ರೂ. ಏರಿಕೆಯಾಗಿದ್ದು, 53,399 ರೂ. ಇದೆ. ಶಿವಮೊಗ್ಗದಲ್ಲಿ ಜೂ.3ರಂದು ಗರಿಷ್ಠ ದರವು 48,219 ರೂ.ದಷ್ಟಿದ್ದ ಬೆಲೆಯು ಶುಕ್ರವಾರದ ಹೊತ್ತಿಗೆ 48,349 ರೂ.ಗೆ ಹೆಚ್ಚಳ ಕಂಡಿದೆ. ಸಿರಸಿಯಲ್ಲಿ ಜೂ.3ರಂದು 48,7019ರಷ್ಟಿದ್ದ ದರವು 48,096 ರೂ.ಗೆ ಏರಿಕೆಯಾಗಿದೆ. ಅದೇ ರೀತಿ, ಸಾಗರ, ಸಿದ್ದಾಪುರ, ಚನ್ನಗಿರಿ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಬೆಲೆಯು ಹೆಚ್ಚಳವಾಗಿದ್ದು, ಅಡಿಕೆ ಬೆಳೆಗಾರರ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ.
09 ಜೂನ್ 2023ರ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 40500 |
ಕಾರ್ಕಳ | ವೋಲ್ಡ್ ವೆರೈಟಿ | 40000 | 53000 |
ಕುಮುಟ | ಕೋಕ | 19999 | 32799 |
ಕುಮುಟ | ಚಿಪ್ಪು | 29999 | 32809 |
ಕುಮುಟ | ಫ್ಯಾಕ್ಟರಿ | 14609 | 23179 |
ಕುಮುಟ | ಹಳೆ ಚಾಲಿ | 36599 | 39599 |
ಕುಮುಟ | ಹೊಸ ಚಾಲಿ | 35999 | 37619 |
ಪುತ್ತೂರು | ಕೋಕ | 11000 | 25000 |
ಪುತ್ತೂರು | ನ್ಯೂ ವೆರೈಟಿ | 33500 | 40500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 40500 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 53000 |
ಬೆಳ್ತಂಗಡಿ | ನ್ಯೂ ವೆರೈಟಿ | 29000 | 40000 |
ಬೆಳ್ತಂಗಡಿ | ವೋಲ್ಡ್ ವೆರೈಟಿ | 36000 | 46500 |
ಭದ್ರಾವತಿ | ರಾಶಿ | 44199 | 50469 |
ಯಲ್ಲಾಪೂರ | ಅಪಿ | 54429 | 66318 |
ಯಲ್ಲಾಪೂರ | ಕೆಂಪುಗೋಟು | 28011 | 34726 |
ಯಲ್ಲಾಪೂರ | ಕೋಕ | 18618 | 32016 |
ಯಲ್ಲಾಪೂರ | ಚಾಲಿ | 34699 | 38070 |
ಯಲ್ಲಾಪೂರ | ತಟ್ಟಿಬೆಟ್ಟೆ | 38090 | 47100 |
ಯಲ್ಲಾಪೂರ | ಬಿಳೆ ಗೋಟು | 26899 | 34866 |
ಯಲ್ಲಾಪೂರ | ರಾಶಿ | 43599 | 53399 |
ಶಿವಮೊಗ್ಗ | ಗೊರಬಲು | 17001 | 37258 |
ಶಿವಮೊಗ್ಗ | ಬೆಟ್ಟೆ | 45000 | 54550 |
ಶಿವಮೊಗ್ಗ | ರಾಶಿ | 35499 | 50258 |
ಶಿವಮೊಗ್ಗ | ಸರಕು | 52233 | 83540 |
ಸಿದ್ಧಾಪುರ | ಕೆಂಪುಗೋಟು | 31312 | 32589 |
ಸಿದ್ಧಾಪುರ | ಕೋಕ | 28919 | 32889 |
ಸಿದ್ಧಾಪುರ | ಚಾಲಿ | 35809 | 38111 |
ಸಿದ್ಧಾಪುರ | ತಟ್ಟಿಬೆಟ್ಟೆ | 38889 | 43209 |
ಸಿದ್ಧಾಪುರ | ಬಿಳೆ ಗೋಟು | 28909 | 33699 |
ಸಿದ್ಧಾಪುರ | ರಾಶಿ | 44209 | 48349 |
ಸಿದ್ಧಾಪುರ | ಹಳೆ ಚಾಲಿ | 36899 | 37689 |
ಸಿರಸಿ | ಕೆಂಪುಗೋಟು | 26296 | 36099 |
ಸಿರಸಿ | ಚಾಲಿ | 35098 | 38201 |
ಸಿರಸಿ | ಬೆಟ್ಟೆ | 35199 | 46899 |
ಸಿರಸಿ | ಬಿಳೆ ಗೋಟು | 23699 | 32933 |
ಸಿರಸಿ | ರಾಶಿ | 45499 | 48098 |
ಹೊಸನಗರ | ಕೆಂಪುಗೋಟು | 33399 | 37599 |
ಹೊಸನಗರ | ಚಾಲಿ | 29899 | 37209 |
ಹೊಸನಗರ | ಬಿಳೆ ಗೋಟು | 29899 | 32889 |
ಹೊಸನಗರ | ರಾಶಿ | 44009 | 51300 |
ಹೊಸನಗರ | ಸಿಪ್ಪೆಗೋಟು | 18899 | 18999 |