Today Gold Rate | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ನಿರಂತರ ಇಳಿಕೆ, ಇಂದು ಎಷ್ಟಿದೆ ಬೆಲೆ?

   ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿದೆ. ವಾರದ ಹಿಂದಷ್ಟೇ 60 ಸಾವಿರ ಗಡಿದಾಟಿದ್ದ ಚಿನ್ನದ ಬೆಲೆಯು ಈಗ ಕಡಿಮೆಯಾಗಿದೆ. ಜೂ.16ರಿಂದ 20ರ ವರೆಗೆ ಬಂಗಾರದ ಬೆಲೆಯು 60 … Continue reading Today Gold Rate | ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ, ಬಂಗಾರದ ಬೆಲೆಯಲ್ಲಿ ನಿರಂತರ ಇಳಿಕೆ, ಇಂದು ಎಷ್ಟಿದೆ ಬೆಲೆ?