ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿದೆ. ವಾರದ ಹಿಂದಷ್ಟೇ 60 ಸಾವಿರ ಗಡಿದಾಟಿದ್ದ ಚಿನ್ನದ ಬೆಲೆಯು ಈಗ ಕಡಿಮೆಯಾಗಿದೆ.
ಜೂ.16ರಿಂದ 20ರ ವರೆಗೆ ಬಂಗಾರದ ಬೆಲೆಯು 60 ಸಾವಿರದ ಮೇಲಿತ್ತು. ಜೂ.21ರಿಂದ ಈಚೆಗೆ ಪ್ರತಿದಿನ ಬೆಲೆಯು ಕಡಿಮೆಯಾಗುತ್ತಿದೆ.
ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆ | ||
ದಿನಾಂಕ | 22 ಕ್ಯಾರಟ್ | 24 ಕ್ಯಾರಟ್ |
ಜೂ.25 | 54,250 | 59,180 |
ಜೂ.24 | 54,250 | 59,180 |
ಜೂ.23 | 54,100 | 59,020 |
ಜೂ.22 | 54,500 | 59,450 |
ಜೂ.21 | 54,700 | 59,670 |
ಜೂ.20 | 55,000 | 60,000 |
ಜೂ.19 | 55,120 | 60,110 |
ಜೂ.18 | 55,150 | 60,160 |
ಜೂ.17 | 55,150 | 60,160 |
ಜೂ.16 | 55,150 | 60,160 |
Online Fraud | ಆನ್’ಲೈನ್ ಉದ್ಯೋಗ ನಂಬಿ ಎರಡನೇ ದಿನದಲ್ಲಿ 3.31 ಲಕ್ಷ ರೂ. ಕಳೆದುಕೊಂಡ ಯುವಕ!