Rain in shimoga | ಆಗುಂಬೆ, ಶರಾವತಿ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ, ಎಲ್ಲಿ ಹೇಗಿದೆ ಸ್ಥಿತಿ?

   ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಮಲೆನಾಡಿನಲ್ಲಿ ಮಳೆಯ ಆರ್ಭಟ ಆರಂಭವಾಗಿದ್ದು, ಆಗುಂಬೆಯಲ್ಲಿ ಸೋಮವಾರರಿಂದ ಮಂಗಳವಾರ ಬೆಳಗ್ಗೆವರೆಗೆ 124.02 ಎಂಎಂ ಮಳೆ ಸುರಿದರೆ, ಶರಾವತಿ ಹಿನ್ನೀರು ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದೆ. ಆಗುಂಬೆಯಲ್ಲಿ ಮಳೆಯ … Continue reading Rain in shimoga | ಆಗುಂಬೆ, ಶರಾವತಿ ಹಿನ್ನೀರು ಪ್ರದೇಶದಲ್ಲಿ ಭಾರೀ ಮಳೆ, ಎಲ್ಲಿ ಹೇಗಿದೆ ಸ್ಥಿತಿ?