Today arecanut rate | 10-07-2023 | ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆಯ ಬೆಲೆಯು ಸಿರಸಿಯಲ್ಲಿ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಯ ಬೆಲೆಯು 52499 ರೂ. ಇತ್ತು. ಅದು ಇಂದು 52,808 ರೂ.ಗೆ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಬೆಲೆಯು ಕೆಳಗಿನಂತಿದೆ.

READ | ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಬೆಲೆ?

ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಮುಟ ಕೋಕ 21619 33699
ಕುಮುಟ ಚಿಪ್ಪು 29099 32989
ಕುಮುಟ ಫ್ಯಾಕ್ಟರಿ 14029 22702
ಕುಮುಟ ಹಳೆ ಚಾಲಿ 37509 40988
ಕುಮುಟ ಹೊಸ ಚಾಲಿ 37109 39029
ಗುಬ್ಬಿ ಬೆಟ್ಟೆ 28000 28000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 41500
ಬಂಟ್ವಾಳ ವೋಲ್ಡ್ ವೆರೈಟಿ 46000 49000
ಸಿರಸಿ ಕೆಂಪುಗೋಟು 28699 37901
ಸಿರಸಿ ಚಾಲಿ 36809 40108
ಸಿರಸಿ ಬೆಟ್ಟೆ 40999 47389
ಸಿರಸಿ ಬಿಳೆ ಗೋಟು 23899 34609
ಸಿರಸಿ ರಾಶಿ 46898 52808

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!