ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆಯ ಬೆಲೆಯು ಸಿರಸಿಯಲ್ಲಿ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಯ ಬೆಲೆಯು 52499 ರೂ. ಇತ್ತು. ಅದು ಇಂದು 52,808 ರೂ.ಗೆ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಬೆಲೆಯು ಕೆಳಗಿನಂತಿದೆ.
READ | ಅಡಿಕೆ ಧಾರಣೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಬೆಲೆ?
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 21619 | 33699 |
ಕುಮುಟ | ಚಿಪ್ಪು | 29099 | 32989 |
ಕುಮುಟ | ಫ್ಯಾಕ್ಟರಿ | 14029 | 22702 |
ಕುಮುಟ | ಹಳೆ ಚಾಲಿ | 37509 | 40988 |
ಕುಮುಟ | ಹೊಸ ಚಾಲಿ | 37109 | 39029 |
ಗುಬ್ಬಿ | ಬೆಟ್ಟೆ | 28000 | 28000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 41500 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 49000 |
ಸಿರಸಿ | ಕೆಂಪುಗೋಟು | 28699 | 37901 |
ಸಿರಸಿ | ಚಾಲಿ | 36809 | 40108 |
ಸಿರಸಿ | ಬೆಟ್ಟೆ | 40999 | 47389 |
ಸಿರಸಿ | ಬಿಳೆ ಗೋಟು | 23899 | 34609 |
ಸಿರಸಿ | ರಾಶಿ | 46898 | 52808 |