Today Arecanut Rate | ತುಮಕೂರು, ದಾವಣಗೆರೆ, ಸಿದ್ದಾಪುರ, ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ಬೆಲೆ?

   ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯು ಇಳಿಕೆಯಾಗಿದೆ. ಸಿದ್ದಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ 630 ರೂ. ಇಳಿಕೆಯಾಗಿದೆ. ಸಿರಸಿಯಲ್ಲಿ 10 ರೂ. ಇಳಿಕೆಯಾಗಿದೆ. … Continue reading Today Arecanut Rate | ತುಮಕೂರು, ದಾವಣಗೆರೆ, ಸಿದ್ದಾಪುರ, ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ಬೆಲೆ?