ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯು ಇಳಿಕೆಯಾಗಿದೆ. ಸಿದ್ದಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ 630 ರೂ. ಇಳಿಕೆಯಾಗಿದೆ. ಸಿರಸಿಯಲ್ಲಿ 10 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ.
READ | 30/06/2023ರ ಅಡಿಕೆ ಧಾರಣೆ
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 30000 | 41500 |
ಕಾರ್ಕಳ | ವೋಲ್ಡ್ ವೆರೈಟಿ | 40000 | 50000 |
ಚನ್ನಗಿರಿ | ರಾಶಿ | 52519 | 53899 |
ತುಮಕೂರು | ರಾಶಿ | 50500 | 52100 |
ದಾವಣಗೆರೆ | ರಾಶಿ | 33869 | 52869 |
ಪುತ್ತೂರು | ನ್ಯೂ ವೆರೈಟಿ | 34000 | 41500 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 41500 |
ಬಂಟ್ವಾಳ | ವೋಲ್ಡ್ ವೆರೈಟಿ | 48000 | 50500 |
ಸಿದ್ಧಾಪುರ | ಕೋಕ | 28099 | 31899 |
ಸಿದ್ಧಾಪುರ | ಚಾಲಿ | 36309 | 39000 |
ಸಿದ್ಧಾಪುರ | ತಟ್ಟಿಬೆಟ್ಟೆ | 38869 | 43169 |
ಸಿದ್ಧಾಪುರ | ಬಿಳೆ ಗೋಟು | 30699 | 33099 |
ಸಿದ್ಧಾಪುರ | ರಾಶಿ | 45669 | 51099 |
ಸಿರಸಿ | ಕೆಂಪುಗೋಟು | 27899 | 37021 |
ಸಿರಸಿ | ಚಾಲಿ | 37399 | 39400 |
ಸಿರಸಿ | ಬೆಟ್ಟೆ | 41899 | 48659 |
ಸಿರಸಿ | ಬಿಳೆ ಗೋಟು | 27299 | 33899 |
ಸಿರಸಿ | ರಾಶಿ | 43899 | 50499 |
ಸೊರಬ | ಕೋಕ | 14989 | 30199 |
ಸೊರಬ | ಗೊರಬಲು | 32989 | 36099 |
ಸೊರಬ | ಚಾಲಿ | 32989 | 33199 |
ಸೊರಬ | ಬಿಳೆ ಗೋಟು | 26300 | 30313 |
ಸೊರಬ | ರಾಶಿ | 48399 | 52509 |
ಸೊರಬ | ಸಿಪ್ಪೆಗೋಟು | 19100 | 19100 |