ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜುಲೈ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ (gold price) ಏರಿಕೆ ಕಂಡುಬಂದಿದ್ದು, ಜು.1ರಂದು ಪ್ರತಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯು 54, 150 ರೂ. ಹಾಗೂ 24 ಕ್ಯಾರಟ್’ಗೆ 59,070 ರೂ. ನಿಗದಿಯಾಗಿದೆ.
ಜೂನ್ 25, 29ರಂದು ಚಿನ್ನದ ಬೆಲೆಯು ಇಳಿಕೆಯಾಗಿತ್ತು. ಆದರೆ, ಮತ್ತೆ ಏರಿಕೆಯಾಗಿದೆ. ಜೂ.30ರಂದು ಪ್ರತಿ ಗ್ರಾಂಗೆ 100 ರೂ. ಹಾಗೂ ಜು.1ರಂದು 24 ಕ್ಯಾ. 10 ಗ್ರಾಂಗೆ 220 ರೂ. ಹೆಚ್ಚಳವಾಗಿದೆ. ಜೂನ್ ಕೊನೆಯ ವಾರದಲ್ಲಿ ನಿರಂತರ ಬಂಗಾರದ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದರಿಂದ ಗ್ರಾಹಕರ ಮೊಗದಲ್ಲಿ ಖುಷಿ ಮನೆ ಮಾಡಿತ್ತು. ಆದರೆ, ಮತ್ತೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಚಿನ್ನಾಭರಣ ಪ್ರಿಯರಿಗೆ ಆಘಾತವಾಗಿದೆ. ಇಂದು 10 ಗ್ರಾಂ (24 ಕ್ಯಾರಟ್)ಗೆ 59,290 ರೂ. ಬೆಲೆ ಇದೆ. ರಾಜ್ಯದಲ್ಲಿ ಕಳೆದ 17 ದಿನಗಳಲ್ಲಿ ಚಿನ್ನದ ಬೆಲೆ ಕೆಳಗಿನಂತಿದೆ.
ದಿನಾಂಕ | 22 ಕ್ಯಾರಟ್ | 24 ಕ್ಯಾರಟ್ |
ಜುಲೈ 02 | 54,350 | 59,290 |
ಜುಲೈ 01 | 54,150 | 58,070 |
ಜೂ.30 | 53,950 | 58,850 |
ಜೂ.29 | 53,850 | 58,750 |
ಜೂ.28 | 54,050 | 58,960 |
ಜೂ.27 | 54,050 | 59,280 |
ಜೂ.26 | 54,350 | 59,280 |
ಜೂ.25 | 54,250 | 59,180 |
ಜೂ.24 | 54,250 | 59,180 |
ಜೂ.23 | 54,100 | 59,020 |
ಜೂ.22 | 54,500 | 59,450 |
ಜೂ.21 | 54,700 | 59,670 |
ಜೂ.20 | 55,000 | 60,000 |
ಜೂ.19 | 55,120 | 60,110 |
ಜೂ.18 | 55,150 | 60,160 |
ಜೂ.17 | 55,150 | 60,160 |
ಜೂ.16 | 55,150 | 60,160 |
Bike Ride | ಬೈಕಿನಲ್ಲೇ 33 ರಾಜ್ಯ, 3 ದೇಶ ಪ್ರಯಾಣ, ಸವಾಲುಗಳ ನಡುವೆ ಸಾಗಿದ ದಾರಿಯೇ ರೋಮಾಂಚಕ, ಇದಕ್ಕೇನು ಕಾರಣ?