Leopard attack | ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಚಿರತೆ ಅಟ್ಯಾಕ್, ಹುಡುಕಲು‌ ಹೋದಾಗ ಶವ ಪತ್ತೆ, ಅರಣ್ಯಾಧಿಕಾರಿಗಳೇನು ಹೇಳಿದರು?

   ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆ (Leopard) ದಾಳಿ ನಡೆಸಿದ್ದು, ಆಕೆ ಮೃತಪಟ್ಟಿದ್ದಾಳೆ. ಯಶೋದಮ್ಮ(42) ಎಂಬಾಕೆ‌ ಮೃತ ಮಹಿಳೆ. ಬಿಕ್ಕೋನಹಳ್ಳಿಯ ಸಹೋದರನ ಮನೆಯಲ್ಲಿದ್ದ ಇವರು … Continue reading Leopard attack | ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಚಿರತೆ ಅಟ್ಯಾಕ್, ಹುಡುಕಲು‌ ಹೋದಾಗ ಶವ ಪತ್ತೆ, ಅರಣ್ಯಾಧಿಕಾರಿಗಳೇನು ಹೇಳಿದರು?