Arrest | ಫಾರ್ಚುನರ್ ಕಾರಿನಲ್ಲಿತ್ತು ಕಪ್ಪು ಬಣ್ಣದ ಕವರ್, ತೆಗೆದು ನೋಡಿದರೆ ಶಾಕ್!

   ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ಗಾಂಜಾವನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಪಟ್ಟಣದ ಯೂನಸ್ ಖಾನ್(29), ಬಾಳೆ ಬೈಲಿನ ಅತೀಫ್ ಖಾನ್(32), ಸೊಪ್ಪುಗುಡ್ಡೆಯ ಇ.ವಿ.ಮನೋಜ್(32) ಎಂಬುವರನ್ನು ಬಂಧಿಸಲಾಗಿದೆ. ಅವರ … Continue reading Arrest | ಫಾರ್ಚುನರ್ ಕಾರಿನಲ್ಲಿತ್ತು ಕಪ್ಪು ಬಣ್ಣದ ಕವರ್, ತೆಗೆದು ನೋಡಿದರೆ ಶಾಕ್!