Rainfall | ಮಲೆನಾಡಿನಲ್ಲಿ‌ ಕಣ್ಮರೆಯಾದ ಮಳೆ, ಯಾವ ಜಲಾಶಯಗಳಲ್ಲಿ ಎಷ್ಟು ನೀರಿದೆ?

Rain

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 11.00 ಮಿಮಿ ಮಳೆಯಾಗಿದ್ದು, ಸರಾಸರಿ 1.57 ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿಮಿ ಇದ್ದು, ಇದುವರೆಗೆ ಸರಾಸರಿ 55.90 ಮಿಮಿ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆ ವಿವರ
ಶಿವಮೊಗ್ಗ 0.10 ಮಿಮಿ., ಭದ್ರಾವತಿ 0.70 ಮಿಮಿ., ತೀರ್ಥಹಳ್ಳಿ 1.80 ಮಿಮಿ., ಸಾಗರ 1.70 ಮಿಮಿ., ಶಿಕಾರಿಪುರ 0.10 ಮಿಮಿ., ಸೊರಬ 0.40 ಮಿಮಿ. ಹಾಗೂ ಹೊಸನಗರ 6.20 ಮಿಮಿ. ಮಳೆಯಾಗಿದೆ.

READ | ಭೂತಾನ್ ಅಡಿಕೆ ಆಮದು ವಿರುದ್ಧ ಬೆಳೆಗಾರರು ಕೆಂಡಾಮಂಡಲ, ಕಟಾವು ವೇಳೆಯೇ ಆಮದು ಗುಮ್ಮವೇಕೆ?

ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ: 1819 (ಗರಿಷ್ಠ), 1790.70 (ಇಂದಿನ ಮಟ್ಟ), 7917.00 (ಒಳಹರಿವು), 6135.90 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1807.70.
ಭದ್ರಾ: 186 (ಗರಿಷ್ಠ), 166.90 (ಇಂದಿನ ಮಟ್ಟ), 4118.00 (ಒಳಹರಿವು), 194.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 182.90.
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 8139.00 (ಒಳಹರಿವು), 8139.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 581.46 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 693 (ಒಳಹರಿವು), 596.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 586.80 (ಎಂಎಸ್‍ಎಲ್‍ಗಳಲ್ಲಿ).
ಪಿಕ್‍ಅಪ್: 563.88 (ಎಂಎಸ್‍ಎಲ್‍ಗಳಲ್ಲಿ), 561.30 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 3440 (ಒಳಹರಿವು), 2834.00(ಹೊರಹರಿವು ಕ್ಯೂಸೆಕ್ಸ್ ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.96 (ಎಂಎಸ್‍ಎಲ್‍ಗಳಲ್ಲಿ).
ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 570.34 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 219.00 (ಒಳಹರಿವು), 1439.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 574.80 (ಎಂಎಸ್‍ಎಲ್‍ಗಳಲ್ಲಿ).
ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 577.36 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 478.00 (ಒಳಹರಿವು), 1325.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 577.38 (ಎಂಎಸ್‍ಎಲ್‍ಗಳಲ್ಲಿ).

Threat | ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಗೆ ಚಾಕುವಿನಿಂದ ಬೆದರಿಸಿದ ವ್ಯಕ್ತಿ ಅಂದರ್, ಪರಸ್ಪರ ಆರೋಪಗಳೇನು?

error: Content is protected !!