Heavy rain | ಶಿವಮೊಗ್ಗದಲ್ಲಿ ಸುರಿದ ಗುಡುಗು ಸಹಿತ ಭಾರೀ‌ ಮಳೆ

Rain

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ ಹಲವೆಡೆ ನಿನ್ನೆ ರಾತ್ರಿಯಿಂದ‌ ಬೆಳಗಿನ ಜಾವದವರೆಗೆ ಭಾರಿ ಪ್ರಮಾಣದ ಮಳೆಯು ಸುರಿದಿದೆ. ಗುಡುಗು, ಬಿರುಗಾಳಿಯೊಂದಿಗೆ ಮಳೆ ಸುರಿದಿದೆ.
ಜಿಲ್ಲೆಯಾದ್ಯಂತ ರಾತ್ರಿ 8ರಿಂದ ಶುರುವಾದ ಮಳೆ ಬಿಟ್ಟೂಬಿಡದೇ ಸುರಿದಿದೆ. ಅದರಲ್ಲೂ ಆಯನೂರು, ಕುಂಸಿ ಚೋರಡಿ, ಉಲ್ಲೂರು, ಕಾಸ್ಪಾಡಿ, ತಾವರೆಕೊಪ್ಪ ಸಾಗರ ಭಾಗದಲ್ಲಿ ಭಾರೀ ಮಳೆಯಾಗಿದೆ.
ಭಾನುವಾರ ಬೆಳಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು.‌ ಏಕಾಏಕಿ‌‌ ಮಳೆ ಸುರಿಯಲಾರಂಭಿಸಿತ್ತು. ಸೋಮವಾರ ಬೆಳಗಿನ ಜಾವ ಸಹ ಅಲ್ಲಲ್ಲಿ ಸೋನೆ ಮಳೆಯಾಗಿದೆ.

Suspected Box | ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಅನುಮಾನಾಸ್ಪದ ಬಾಕ್ಸ್ ಪತ್ತೆ, ಆಪರೇಷನ್ ಗೆ ಮಳೆ ಅಡ್ಡಿ, ಇದುವರೆಗಿನ ಬೆಳವಣಿಗೆಗಳೇನು?

error: Content is protected !!