Arecanut Price | 22/12/2023 | ರಾಶಿ ಅಡಿಕೆ ಬೆಲೆಯಲ್ಲಿ ಇಳಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ದರ?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಶಿ ಅಡಿಕೆ ದರದಲ್ಲಿ ಇಳಿಕೆಯಾಗಿದೆ. ಶಿವಮೊಗ್ಗ(shimoga)ದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆ(Rashi arecanut)ಗೆ 40 ರೂ. ಹೆಚ್ಚಳವಾಗಿದೆ. ಆದರೆ, ಸಿದ್ದಾಪುರದಲ್ಲಿ 9917 ರೂ., ಸಿರಸಿಯಲ್ಲಿ 190 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರ ಕೆಳಗಿನಂತಿದೆ.

Arecanut FB group join

READ | ಡಿ.21ರಂದು ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ?

ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 25000 36500
ಕಾರ್ಕಳ ವೋಲ್ಡ್ ವೆರೈಟಿ 30000 45000
ಕುಂದಾಪುರ ಹಳೆ ಚಾಲಿ 41000 42500
ಕುಂದಾಪುರ ಹೊಸ ಚಾಲಿ 30000 36500
ಕುಮುಟ ಕೋಕ 19509 31019
ಕುಮುಟ ಚಿಪ್ಪು 26019 33999
ಕುಮುಟ ಫ್ಯಾಕ್ಟರಿ 11019 23429
ಕುಮುಟ ಹಳೆ ಚಾಲಿ 36299 38549
ಕುಮುಟ ಹೊಸ ಚಾಲಿ 32599 34309
ತುಮಕೂರು ರಾಶಿ 45600 47100
ಪಾವಗಡ ಕೆಂಪು 39000 42600
ಪುತ್ತೂರು ಕೋಕ 11000 25000
ಪುತ್ತೂರು ನ್ಯೂ ವೆರೈಟಿ 27000 36500
ಬಂಟ್ವಾಳ ಕೋಕ 15000 27500
ಬಂಟ್ವಾಳ ವೋಲ್ಡ್ ವೆರೈಟಿ 41500 44000
ಭದ್ರಾವತಿ ರಾಶಿ 40399 48299
ಮಡಿಕೇರಿ ರಾಶಿ 41056 41056
ಯಲ್ಲಾಪೂರ ಅಪಿ 56379 62369
ಯಲ್ಲಾಪೂರ ಕೆಂಪುಗೋಟು 24899 35307
ಯಲ್ಲಾಪೂರ ಕೋಕ 17201 30669
ಯಲ್ಲಾಪೂರ ಚಾಲಿ 36219 39009
ಯಲ್ಲಾಪೂರ ತಟ್ಟಿಬೆಟ್ಟೆ 38069 44100
ಯಲ್ಲಾಪೂರ ಬಿಳೆ ಗೋಟು 24899 35499
ಯಲ್ಲಾಪೂರ ರಾಶಿ 45000 54769
ಶಿವಮೊಗ್ಗ ಗೊರಬಲು 16009 41121
ಶಿವಮೊಗ್ಗ ನ್ಯೂ ವೆರೈಟಿ 44489 48399
ಶಿವಮೊಗ್ಗ ಬೆಟ್ಟೆ 44599 53700
ಶಿವಮೊಗ್ಗ ರಾಶಿ 40119 48399
ಶಿವಮೊಗ್ಗ ಸರಕು 47100 75440
ಸಿದ್ಧಾಪುರ ಕೆಂಪುಗೋಟು 31699 36089
ಸಿದ್ಧಾಪುರ ಕೋಕ 30319 33889
ಸಿದ್ಧಾಪುರ ಚಾಲಿ 36989 38899
ಸಿದ್ಧಾಪುರ ತಟ್ಟಿಬೆಟ್ಟೆ 37869 42379
ಸಿದ್ಧಾಪುರ ಬಿಳೆ ಗೋಟು 30819 33319
ಸಿದ್ಧಾಪುರ ರಾಶಿ 42599 47682
ಸಿರಸಿ ಕೆಂಪುಗೋಟು 31303 31303
ಸಿರಸಿ ಚಾಲಿ 36019 39181
ಸಿರಸಿ ಬೆಟ್ಟೆ 37399 44599
ಸಿರಸಿ ಬಿಳೆ ಗೋಟು 28611 35778
ಸಿರಸಿ ರಾಶಿ 45158 47399
ಹೊನ್ನಾವರ ಹಳೆ ಚಾಲಿ 36000 38000
ಹೊಳ್ಳಕೆರೆ ರಾಶಿ 45099 47642
ಹೊಸನಗರ ಕೆಂಪುಗೋಟು 32399 35939
ಹೊಸನಗರ ಚಾಲಿ 34299 34299
ಹೊಸನಗರ ಬಿಳೆ ಗೋಟು 24989 24989
ಹೊಸನಗರ ರಾಶಿ 44609 48905

error: Content is protected !!