Arecanut Rate | 30/12/2023 | ವಿವಿಧ ಪ್ರಭೇದದ ಅಡಿಕೆಗಳ ಧಾರಣೆ ಎಷ್ಟಿದೆ? ಮಾರುಕಟ್ಟೆವಾರು ಮಾಹಿತಿ ಇಲ್ಲಿದೆ.

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ.

READ | ಶಾಲೆಗಳಲ್ಲಿ ಇನ್ಮುಂದೆ ಮಕ್ಕಳಿಗೆ ನೆಲದ ಮೇಲೆ ಕೂರಿಸುವಂತಿಲ್ಲ! ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಮುಖ ಘೋಷಣೆ

ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಡೂರು ರಾಶಿ 40507 40507
ಕಾರ್ಕಳ ನ್ಯೂ ವೆರೈಟಿ 25000 36500
ಕಾರ್ಕಳ ವೋಲ್ಡ್ ವೆರೈಟಿ 30000 44000
ಕುಂದಾಪುರ ಹಳೆ ಚಾಲಿ 41000 42500
ಕುಂದಾಪುರ ಹೊಸ ಚಾಲಿ 30000 36500
ಗೌರಿಬಿದನೂರು ಕೆಂಪು 18000 23500
ಪಾವಗಡ ಕೆಂಪು 39000 42000
ಪುತ್ತೂರು ಕೋಕ 11000 25000
ಪುತ್ತೂರು ನ್ಯೂ ವೆರೈಟಿ 27000 36500
ಬಂಟ್ವಾಳ ಕೋಕ 15000 27500
ಬಂಟ್ವಾಳ ನ್ಯೂ ವೆರೈಟಿ 27500 35500
ಬಂಟ್ವಾಳ ವೋಲ್ಡ್ ವೆರೈಟಿ 41000 43000
ಸಿರಸಿ ಕೆಂಪುಗೋಟು 31899 31899
ಸಿರಸಿ ಚಾಲಿ 37069 38901
ಸಿರಸಿ ಬೆಟ್ಟೆ 37899 44208
ಸಿರಸಿ ಬಿಳೆ ಗೋಟು 28699 34949
ಸಿರಸಿ ರಾಶಿ 45408 47909
ಸೊರಬ ಗೊರಬಲು 21199 23199
ಸೊರಬ ರಾಶಿ 46619 48300

Arecanut Price | 22/12/2023 | ರಾಶಿ ಅಡಿಕೆ ಬೆಲೆಯಲ್ಲಿ ಇಳಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ದರ?

error: Content is protected !!