ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ಅಡಿಕೆ ದರದಲ್ಲಿ ತುಸು ಚೇತರಿಕೆ ಕಂಡುಬಂದಿದೆ. ಕೃಷಿ ಮಾರಾಟ ವಾಹಿನಿ ಅಧಿಕೃತ ಮಾಹಿತಿಯ ಪ್ರಕಾರ ಏಪ್ರಿಲ್ 29ರಿಂದ ಮೇ 3ರ ವರೆಗೆ ಅಡಿಕೆ ಬೆಲೆಯು ಏರಿಳಿತ ಕಂಡಿದೆ. ವಿವಿಧ ಮಾರುಕಟ್ಟೆ ವಿವರ ಕೆಳಗಿನಂತಿದೆ.
READ | 04-05-2024 | ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?
ಮಾರುಕಟ್ಟೆ | ಪ್ರಬೇಧಗಳು | 29-04-2024 | 30-04-2024 | 02-05-2024 | 03-05-2024 | ಕಳೆದ ಮಾಸಿಕ |
ಶಿವಮೊಗ್ಗ | ಗೊರಬಲು | 33599 | 33612 | 33099 | 33458 | 30869 |
ಶಿವಮೊಗ್ಗ | ಬೆಟ್ಟೆ | 54269 | 53610 | 50899 | 54199 | 53272 |
ಶಿವಮೊಗ್ಗ | ರಾಶಿ | 50599 | 51019 | 50899 | 52299 | 46499 |
ಶಿವಮೊಗ್ಗ | ಸರಕು | 80396 | 61899 | 66240 | 64413 | NR |