Traffic penalty | ಬೈಕ್, ಕಾರಿಗೆ ಬಿದ್ದ ಟ್ರಾಫಿಕ್ ದಂಡ‌ ಕೇಳಿದ್ರೆ ಶಾಕ್ ಆಗ್ತಿರಾ!

Traffic penalty

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಕಾರು ಮತ್ತು ಬೈಕ್ ವೊಂದು ಪದೇ ಪದೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದರಿಂದ ಅವರಿಗೆ ದಂಡ ವಿಧಿಸಲಾಗಿದೆ. ಇಬ್ಬರಿಗೂ ನೀಡಲಾಗಿರುವ ದಂಡದ ರಶೀದಿಯು ಮಾರುದ್ದವಿದೆ.
ಕೇಸ್ 1
ದ್ವಿಚಕ್ರ ವಾಹನದ ಸವಾರ 12 ಬಾರಿ ಸಿಗ್ನಲ್ ನಿಯಮ‌ ಉಲ್ಲಂಘನೆ (Jumping Traffic signal) ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು ಇವರಿಗೆ ₹12,000 ದಂಡ ವಿಧಿಸಲಾಗಿದೆ.
ಕೇಸ್ 2
ಕಾರು ವಾಹನದ ಚಾಲಕ 14 ಬಾರಿ ತಮ್ಮ ವಾಹನವನ್ನು ಅತಿ ವೇಗ (Over speed)ನಲ್ಲಿ ಚಾಲನೆ ಮಾಡಿ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದು ₹14,500 ದಂಡ ವಿಧಿಸಲಾಗಿದೆ.

READ | ನೆರೆಪೀಡಿತ ಪ್ರದೇಶಗಳಿಗೆ ಎಸ್.ಪಿ ಭೇಟಿ, ಸಾರ್ವಜನಿಕರಿಗೆ ನೀಡಿದ ಸೂಚನೆಗಳೇನು?

error: Content is protected !!