ಶರಾವತಿ ನಗರ, ಯುನಿಟಿ‌ ಆಸ್ಪತ್ರೆ ಭಾಗದಲ್ಲಿ ನ.8ರಂದು ಕರೆಂಟ್ ಇರಲ್ಲ

 

 

ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: 110/11 ಕೆವಿ ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ನವೆಂಬರ್ 8 ರ ಬೆಳಗ್ಗೆ 10 ರಿಂದ ಸಂಜೆ 05 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.

READ | ಜನರ ಬಾಯಿಗೆ ಸಿಕ್ಕಿ ದಾರಿ ತಪ್ಪಿದ `ಅಡ್ಡೇಟಿಗೊಂದು ಗುಡ್ಡೇಟು’, ಹಾಗಾದರೆ ಸರಿ ಪದವೇನು, ಏನಿದರ ಅರ್ಥ

ಬಿ.ಎಸ್.ಎನ್.ಎಲ್. ಕ್ವಾರ್ಟರ್ಸ್, ಯುನಿಟಿ ಆಸ್ಪತ್ರೆ, ಶರಾವತಿನಗರ ಬಿ ಬ್ಲಾಕ್, ಹೊಸಮನೆ ಮುಖ್ಯರಸ್ತೆ, ದೈವಜ್ಞ ಕಲ್ಯಾಣ ಮಂಟಪ, ಹಂದಿಗೊಲ್ಲರ ಬೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!