ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರ ಡೀಸೆಲ್ ಬೆಲೆ ಲೀಟರ್ ಗೆ 0.03 ಪೈಸೆ ಇಳಿಕೆಯಾಗಿದ್ದು, ಪೆಟ್ರೋಲ್ ದರ ಸ್ಥಿರವಾಗಿದೆ.
ಭಾನುವಾರ ಶಿವಮೊಗ್ಗದಲ್ಲಿ ಡೀಸೆಲ್ ಗೆ ₹86.31 ಇತ್ತು. ಸೋಮವಾರ ಪ್ರತಿ ಲೀಟರ್ ಡೀಸೆಲ್ ಗೆ ₹86.28 ಹಾಗೂ ಪೆಟ್ರೋಲ್ ಗೆ ₹102.08 ದರವಿದೆ. ಅಕ್ಟೋಬರ್ ನಲ್ಲಿ ಶತಕ ದಾಟಿದ್ದ ಬೆಲೆಯು ನವೆಂಬರ್ ನಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಗೂಡ್ಸ್ ವಾಹನ ಮಾಲೀಕರ ಮೊಗದಲ್ಲಿ ನಗು ಮೂಡುವಂತೆ ಮಾಡಿದೆ.