BJP District president list | ಶಿವಮೊಗ್ಗ ಸೇರಿ ಬಿಜೆಪಿ ಜಿಲ್ಲಾಧ್ಯಕ್ಷರಗಳ ಆಯ್ಕೆ, ಇಲ್ಲಿದೆ ಪಟ್ಟಿ

BJP

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರುಗಳನ್ನು ಆಯ್ಕೆ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಆದೇಶಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಟಿ.ಡಿ.ಮೇಘರಾಜ್ (T.D.Megharaj) ಅವರನ್ನೇ ಮುಂದುವರಿಸಲಾಗಿದೆ. (Click here for list)

TD Megharaj

READ | ಅತ್ತೆಯಂದಿರನ್ನೇ ಮನೆಯಿಂದ ಹೊರಹಾಕಿದ ಸೊಸೆ, ಕಾನೂನು ಸೇವಾ ಸಮಿತಿ ಪ್ರಮುಖ ತೀರ್ಪು

ಕ್ರಮ ಸಂಖ್ಯೆ ಜಿಲ್ಲೆ ಹೆಸರು
1 ಮೈಸೂರು ನಗರ ಎಲ್.ನಾಗೇಂದ್ರ 
2 ಮೈಸೂರು ಗ್ರಾಮಾಂತರ ಎಲ್.ಆರ್. ಮಹದೇವಸ್ವಾಮಿ 
3 ಚಾಮರಾಜನಗರ ಸಿ.ಎಸ್.ನಿರಂಜನ್ ಕುಮಾರ್ 
4 ಮಂಡ್ಯ ಇಂದ್ರೇಶ್ ಕುಮಾರ್ 
5 ಹಾಸನ ಸಿದ್ದೇಶ್ ನಾಗೇಂದ್ರ 
6 ಕೊಡಗು ರವಿ ಕಾಳಪ್ಪ 
7 ದಕ್ಷಿಣ ಕನ್ನಡ ಸತೀಶ್ ಕುಂಪಲ 
8 ಉಡುಪಿ ಕಿಶೋರ್ ಕುಂದಾಪುರ 
9 ಚಿಕ್ಕಮಗಳೂರು ದೇವರಾಜ ಶೆಟ್ಟಿ 
10 ಶಿವಮೊಗ್ಗ ಟಿ.ಡಿ.ಮೇಘರಾಜ್ 
11 ಉತ್ತರ ಕನ್ನಡ ಎನ್.ಎಸ್.ಹೆಗಡೆ 
12 ಹಾವೇರಿ  ಅರುಣ್ ಕುಮಾರ್ ಪೂಜಾರ್ 
13 ಹುಬ್ಬಳ್ಳಿ-ಧಾರವಾಡ  ತಿಪ್ಪಣ್ಣ ಮಜ್ಜಗಿ 
14 ಧಾರವಾಡ ಗ್ರಾಮಾಂತರ  ನಿಂಗಪ್ಪ ಸತ್ತಗಟ್ಟಿ 
15 ಗದಗ   ರಾಜು ಕುರಡಗಿ
16 ಬೆಳಗಾವಿ ನಗರ  ಗೀತಾ ಸುತಾರ್ 
17 ಬೆಳಗಾವಿ ಗ್ರಾಮಾಂತರ  ಸುಭಾಷ್ ಪಾಟೀಲ್ 
18 ಚಿಕ್ಕೋಡಿ  ಸತೀಶ್ ಅಪ್ಪಾಜಿಗೋಳ್
19 ಬಾಗಲಕೋಟೆ  ಶಾಂತಗೌಡ ಪಾಟೀಲ್ 
20 ವಿಜಯಪುರ  ಆರ್ ಎಸ್ ಪಾಟೀಲ್ 
21 ಬೀದರ್  ಸೋಮನಾಥ ಪಾಟೀಲ್ 
22 ಕಲ್ಬುರ್ಗಿ ನಗರ  ಚಂದ್ರಕಾಂತ್ ಪಾಟೀಲ್ 
23 ಕಲ್ಬುರ್ಗಿ ಗ್ರಾಮಾಂತರ  ಶಿವರಾಜ್ ಪಾಟೀಲ್ ರದ್ದೇವಾಡಿ 
24 ಯಾದಗಿರಿ ಅಮೀನ್ ರೆಡ್ಡಿ 
25 ರಾಯಚೂರು ಡಾ.ಶಿವರಾಜ ಪಾಟೀಲ್ 
26 ಕೊಪ್ಪಳ ನವೀನ್ ಗುಳಗಣ್ಣನವರ್ 
27 ಬಳ್ಳಾರಿ ಅನಿಲ್ ಕುಮಾರ್ ಮೋಕಾ
28 ವಿಜಯನಗರ ಚನ್ನಬಸನಗೌಡ ಪಾಟೀಲ್ 
29 ದಾವಣಗೆರೆ ರಾಜಶೇಖರ್ 
30 ಚಿತ್ರದುರ್ಗ ಎ.ಮುರಳಿ 
31 ತುಮಕೂರು ಎಚ್.ಎಸ್.ರವಿಶಂಕರ್ (ಹೆಬ್ಬಾಕ)
32 ಮಧುಗಿರಿ ಬಿ.ಸಿ.ಹನುಮಂತೇಗೌಡ 
33 ರಾಮನಗರ ಆನಂದ್ ಸ್ವಾಮಿ 
34 ಬೆಂಗಳೂರು ಗ್ರಾಮಾಂತರ ರಾಮಕೃಷ್ಣಪ್ಪ 
35 ಚಿಕ್ಕಬಳ್ಳಾಪುರ ರಾಮಲಿಂಗಪ್ಪ 
36 ಕೋಲಾರ ಡಾ.ಕೆ.ಎನ್.ವೇಣುಗೋಪಾಲ್
37 ಬೆಂಗಳೂರು ಉತ್ತರ ಎಸ್. ಹರೀಶ್ 
38 ಬೆಂಗಳೂರು ಕೇಂದ್ರ ಸಪ್ತಗಿರಿಗೌಡ 
39 ಬೆಂಗಳೂರು ದಕ್ಷಿಣ ಸಿ.ಕೆ.ರಾಮಮೂರ್ತಿ

BJP

error: Content is protected !!