ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 15/11/2021ರ ಅಡಿಕೆ ಬೆಲೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಇಳಿಕೆಯಾಗಿದ್ದು, ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ ಪ್ರತಿ ಕ್ವಿಂಟಾಲಿಗೆ ಗರಿಷ್ಠ 53,169 ರೂ. ಹಾಗೂ ಸಿರಸಿಯಲ್ಲಿ ರಾಶಿ ಅಡಿಕೆಗೆ ಗರಿಷ್ಠ 48,901 ರೂ. ನಿಗದಿಯಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ ಮಾದರಿ
ಕಾರ್ಕಳ ನ್ಯೂ ವೆರೈಟಿ 35000 42500 38000
ಕಾರ್ಕಳ ವೋಲ್ಡ್ ವೆರೈಟಿ 46000 51500 50000
ಕುಂದಾಪುರ ಹಳೆ ಚಾಲಿ 46000 49500 49400
ಕುಂದಾಪುರ ಹೊಸ ಚಾಲಿ 30000 37000 30000
ಕುಮುಟ ಕೋಕ 20109 33999 33419
ಕುಮುಟ ಚಿಪ್ಪು 24509 40019 39719
ಕುಮುಟ ಫ್ಯಾಕ್ಟರಿ 10169 18711 18129
ಕುಮುಟ ಹಳೆ ಚಾಲಿ 43019 46809 46209
ಕುಮುಟ ಹೊಸ ಚಾಲಿ 34111 39269 38599
ಗೋಣಿಕೊಪ್ಪಲ್ ಅರೆಕಾನಟ್ ಹಸ್ಕ್ 4000 4000 4000
ಚನ್ನಗಿರಿ ರಾಶಿ 45009 46699 45941
ತುಮಕೂರು ರಾಶಿ 45100 46800 46200
ಪುತ್ತೂರು ಕೋಕ 10500 26000 18250
ಪುತ್ತೂರು ನ್ಯೂ ವೆರೈಟಿ 27500 42500 35000
ಬಂಟ್ವಾಳ ಕೋಕ 12500 25000 22500
ಬಂಟ್ವಾಳ ನ್ಯೂ ವೆರೈಟಿ 27500 42500 40000
ಬಂಟ್ವಾಳ ವೋಲ್ಡ್ ವೆರೈಟಿ 46000 51500 49500
ಶಿವಮೊಗ್ಗ ಗೊರಬಲು 17115 38229 37890
ಶಿವಮೊಗ್ಗ ಬೆಟ್ಟೆ 51100 53169 52640
ಶಿವಮೊಗ್ಗ ರಾಶಿ 41609 46519 46100
ಶಿವಮೊಗ್ಗ ಸರಕು 50599 72696 65500
ಸಿದ್ಧಾಪುರ ಕೆಂಪುಗೋಟು 24999 24999 24999
ಸಿದ್ಧಾಪುರ ಕೋಕ 21099 37499 30599
ಸಿದ್ಧಾಪುರ ಚಾಲಿ 42799 47639 47369
ಸಿದ್ಧಾಪುರ ತಟ್ಟಿಬೆಟ್ಟೆ 34000 34000 34000
ಸಿದ್ಧಾಪುರ ಬಿಳೆ ಗೋಟು 31899 40299 38699
ಸಿದ್ಧಾಪುರ ರಾಶಿ 42699 46699 46599
ಸಿದ್ಧಾಪುರ ಹೊಸ ಚಾಲಿ 28899 35689 35689
ಸಿರಸಿ ಚಾಲಿ 43669 47809 47171
ಸಿರಸಿ ಬೆಟ್ಟೆ 26018 43701 41155
ಸಿರಸಿ ಬಿಳೆ ಗೋಟು 24099 42476 39517
ಸಿರಸಿ ರಾಶಿ 32899 48901 46432
ಸಾಗರ ಕೆಂಪುಗೋಟು 34199 37439 36001
ಸಾಗರ ಕೋಕ 22899 38199 37199
ಸಾಗರ ಚಾಲಿ 32786 45100 44599
ಸಾಗರ ಬಿಳೆ ಗೋಟು 25389 38326 36569
ಸಾಗರ ರಾಶಿ 40899 46999 45799
ಸಾಗರ ಸಿಪ್ಪೆಗೋಟು 6529 25569 24269
ಹೊನ್ನಾಳಿ ರಾಶಿ 45999 45999 45999

https://www.suddikanaja.com/2021/11/11/november-11-arecanut-rate-in-karnataka-price-hike-in-yallapura/

error: Content is protected !!