ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಇಳಿಕೆಯಾಗಿದ್ದು, ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ ಪ್ರತಿ ಕ್ವಿಂಟಾಲಿಗೆ ಗರಿಷ್ಠ 53,169 ರೂ. ಹಾಗೂ ಸಿರಸಿಯಲ್ಲಿ ರಾಶಿ ಅಡಿಕೆಗೆ ಗರಿಷ್ಠ 48,901 ರೂ. ನಿಗದಿಯಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | ||||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ | ಮಾದರಿ |
ಕಾರ್ಕಳ | ನ್ಯೂ ವೆರೈಟಿ | 35000 | 42500 | 38000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 51500 | 50000 |
ಕುಂದಾಪುರ | ಹಳೆ ಚಾಲಿ | 46000 | 49500 | 49400 |
ಕುಂದಾಪುರ | ಹೊಸ ಚಾಲಿ | 30000 | 37000 | 30000 |
ಕುಮುಟ | ಕೋಕ | 20109 | 33999 | 33419 |
ಕುಮುಟ | ಚಿಪ್ಪು | 24509 | 40019 | 39719 |
ಕುಮುಟ | ಫ್ಯಾಕ್ಟರಿ | 10169 | 18711 | 18129 |
ಕುಮುಟ | ಹಳೆ ಚಾಲಿ | 43019 | 46809 | 46209 |
ಕುಮುಟ | ಹೊಸ ಚಾಲಿ | 34111 | 39269 | 38599 |
ಗೋಣಿಕೊಪ್ಪಲ್ | ಅರೆಕಾನಟ್ ಹಸ್ಕ್ | 4000 | 4000 | 4000 |
ಚನ್ನಗಿರಿ | ರಾಶಿ | 45009 | 46699 | 45941 |
ತುಮಕೂರು | ರಾಶಿ | 45100 | 46800 | 46200 |
ಪುತ್ತೂರು | ಕೋಕ | 10500 | 26000 | 18250 |
ಪುತ್ತೂರು | ನ್ಯೂ ವೆರೈಟಿ | 27500 | 42500 | 35000 |
ಬಂಟ್ವಾಳ | ಕೋಕ | 12500 | 25000 | 22500 |
ಬಂಟ್ವಾಳ | ನ್ಯೂ ವೆರೈಟಿ | 27500 | 42500 | 40000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 51500 | 49500 |
ಶಿವಮೊಗ್ಗ | ಗೊರಬಲು | 17115 | 38229 | 37890 |
ಶಿವಮೊಗ್ಗ | ಬೆಟ್ಟೆ | 51100 | 53169 | 52640 |
ಶಿವಮೊಗ್ಗ | ರಾಶಿ | 41609 | 46519 | 46100 |
ಶಿವಮೊಗ್ಗ | ಸರಕು | 50599 | 72696 | 65500 |
ಸಿದ್ಧಾಪುರ | ಕೆಂಪುಗೋಟು | 24999 | 24999 | 24999 |
ಸಿದ್ಧಾಪುರ | ಕೋಕ | 21099 | 37499 | 30599 |
ಸಿದ್ಧಾಪುರ | ಚಾಲಿ | 42799 | 47639 | 47369 |
ಸಿದ್ಧಾಪುರ | ತಟ್ಟಿಬೆಟ್ಟೆ | 34000 | 34000 | 34000 |
ಸಿದ್ಧಾಪುರ | ಬಿಳೆ ಗೋಟು | 31899 | 40299 | 38699 |
ಸಿದ್ಧಾಪುರ | ರಾಶಿ | 42699 | 46699 | 46599 |
ಸಿದ್ಧಾಪುರ | ಹೊಸ ಚಾಲಿ | 28899 | 35689 | 35689 |
ಸಿರಸಿ | ಚಾಲಿ | 43669 | 47809 | 47171 |
ಸಿರಸಿ | ಬೆಟ್ಟೆ | 26018 | 43701 | 41155 |
ಸಿರಸಿ | ಬಿಳೆ ಗೋಟು | 24099 | 42476 | 39517 |
ಸಿರಸಿ | ರಾಶಿ | 32899 | 48901 | 46432 |
ಸಾಗರ | ಕೆಂಪುಗೋಟು | 34199 | 37439 | 36001 |
ಸಾಗರ | ಕೋಕ | 22899 | 38199 | 37199 |
ಸಾಗರ | ಚಾಲಿ | 32786 | 45100 | 44599 |
ಸಾಗರ | ಬಿಳೆ ಗೋಟು | 25389 | 38326 | 36569 |
ಸಾಗರ | ರಾಶಿ | 40899 | 46999 | 45799 |
ಸಾಗರ | ಸಿಪ್ಪೆಗೋಟು | 6529 | 25569 | 24269 |
ಹೊನ್ನಾಳಿ | ರಾಶಿ | 45999 | 45999 | 45999 |
https://www.suddikanaja.com/2021/11/11/november-11-arecanut-rate-in-karnataka-price-hike-in-yallapura/