ರಾಶಿ ಅಡಿಕೆ ಬೆಲೆ ತುಸು ಚೇತರಿಕೆ, 24/11/2021ರ ಅಡಿಕೆ ದರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಶಿ ಅಡಿಕೆ ಬೆಲೆ ಶಿವಮೊಗ್ಗದಲ್ಲಿ ತುಸು ಚೇತರಿಕೆ ಕಂಡಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಬೆಲೆ ಸ್ಥಿರವಾಗಿದ್ದು, ನಿನ್ನೆಗಿಂತ ಬೆಲೆಯಲ್ಲಿ ಇಳಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.

follow us in link tree

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ
ಬಂಟ್ವಾಳ ಕೋಕಾ 12500 25000
ಬಂಟ್ವಾಳ ಹೊಸ ವೆರೈಟಿ 27500 42500
ಬಂಟ್ವಾಳ ಹಳೆಯ ವೆರೈಟಿ 46000 52000
ಹೊನ್ನಳ್ಳಿ ರಾಶಿ 46000 46000
ಕುಮಟಾ ಚಿಪ್ಪು 25109 41689
ಕುಮಟಾ ಕೋಕಾ 21069 35099
ಕುಮಟಾ ಫ್ಯಾಕ್ಟರಿ 12019 18699
ಕುಮಟಾ ಹಳೆ ಚಾಲಿ 44899 49099
ಕುಮಟಾ ಹೊಸ ಚಾಲಿ 36079 40288
ಮಂಗಳೂರು ಕೋಕಾ 24630 29000
ಪುತ್ತೂರು ಕೋಕಾ 10500 26000
ಪುತ್ತೂರು ಹೊಸ ವೆರೈಟಿ 27500 42500
ಶಿವಮೊಗ್ಗ ಗೊರಬಲು 17155 39069
ಶಿವಮೊಗ್ಗ ರಾಶಿ 42500 47199
ಶಿರಸಿ ಬೆಟ್ಟೆ 26099 45099
ಶಿರಸಿ ಬಿಳೆ ಗೊಟು 18018 44999
ಶಿರಸಿ ಚಾಲಿ 44299 49808

https://www.suddikanaja.com/2021/11/20/today-arecanut-rate-20-11-2021/

error: Content is protected !!