ಶಿರಸಿಯಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ, 26/11/2021ರ ಅಡಿಕೆ ದರ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿರಸಿಯಲ್ಲಿ ರಾಶಿ ಅಡಿಕೆಗೆ ಶುಕ್ರವಾರ ಬಂಪರ್ ಬೆಲೆ ನಿಗದಿಯಾಗಿದ್ದು, ಕಳೆದ ಒಂದು ವಾರದಿಂದ ಇಳಿಕೆಯಾಗುತ್ತಿದ್ದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.

ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ
ಹೊನ್ನಳ್ಳಿ ರಾಶಿ 46109 46109
ಹೊಸನಗರ ಚಾಲಿ 38009 38009
ಹೊಸನಗರ ಕೆಂಪು ಗೋಟು 35699 38899
ಹೊಸನಗರ ರಾಶಿ 43899 47770
ಕುಮಟಾ ಚಿಪ್ಪು 24509 40999
ಕುಮಟಾ ಕೋಕಾ 21069 35019
ಕುಮಟಾ ಫ್ಯಾಕ್ಟರಿ 12019 18929
ಕುಮಟಾ ಹಳೆ ಚಾಲಿ 47019 50009
ಕುಮಟಾ ಹೊಸ ಚಾಲಿ 34869 41109
ಕುಂದಾಪುರ ಹಳೆ ಚಾಲಿ 44000 51000
ಕುಂದಾಪುರ ಹೊಸ ಚಾಲಿ 37500 42500
ಮಡಿಕೇರಿ ಕಚ್ಚಾ 23220 23220
ಸಿದ್ದಾಪುರ ಬಿಳೆ ಗೊಟು 33611 42569
ಸಿದ್ದಾಪುರ ಚಾಲಿ 45409 51009
ಸಿದ್ದಾಪುರ ಕೋಕಾ 24499 36889
ಸಿದ್ದಾಪುರ ಹೊಸ ಚಾಲಿ 30012 38099
ಸಿದ್ದಾಪುರ ಕೆಂಪು ಗೋಟು 27609 37199
ಸಿದ್ದಾಪುರ ರಾಶಿ 42899 48744
ಸಿದ್ದಾಪುರ ತಟ್ಟಿ ಬೆಟ್ಟೆ 37799 45099
ಶಿರಸಿ ಬೆಟ್ಟೆ 34699 48899
ಶಿರಸಿ ಬಿಳೆ ಗೊಟು 21669 44899
ಶಿರಸಿ ಚಾಲಿ 45809 51158
ಶಿರಸಿ ರಾಶಿ 43869 51199
ತುಮಕೂರು ಬೇರೆ 45100 46200

https://www.suddikanaja.com/2021/11/19/today-arecanut-rate-19-11-2021-in-karnataka/

error: Content is protected !!