ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ಬಂಪರ್ ಬೆಲೆ, 29/11/2021ರ ಅಡಿಕೆ ದರ, ಇನ್ನುಳಿದೆಡೆ ಹೇಗಿದೆ ಬೆಲೆ?

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಗೆ ಸೋಮವಾರ ಬಂಪರ್ ಬೆಲೆ ನಿಗದಿಯಾಗಿದೆ. ಜೊತೆಗೆ, ಚಾಲಿ, ಹಳೆಯ ವೆರೈಟಿ ಅಡಿಕೆಗೂ ಉತ್ತಮ ಬೆಲೆ ನಿಗದಿಯಾಗಿದ್ದು, ರಾಜ್ಯದ ಎಲ್ಲ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ವಿಧ ಕನಿಷ್ಠ ಗರಿಷ್ಠ 
ಬಂಟ್ವಾಳ ಕೋಕಾ 12500 25000
ಬಂಟ್ವಾಳ ಹೊಸ ವೆರೈಟಿ 27500 42500
ಬಂಟ್ವಾಳ ಹಳೆಯ ವೆರೈಟಿ 46000 52000
ಚನ್ನಗಿರಿ ರಾಶಿ 44599 46669
ಹೊನ್ನಳ್ಳಿ ರಾಶಿ 45939 46039
ಕಾರ್ಕಳ ಹೊಸ ವೆರೈಟಿ 35000 42500
ಕಾರ್ಕಳ ಹಳೆಯ ವೆರೈಟಿ 46000 52500
ಕುಮಟಾ ಚಿಪ್ಪು 23599 40609
ಕುಮಟಾ ಕೋಕಾ 21019 35109
ಕುಮಟಾ ಫ್ಯಾಕ್ಟರಿ 12019 18424
ಕುಮಟಾ ಹಳೆ ಚಾಲಿ 47089 50099
ಕುಮಟಾ ಹೊಸ ಚಾಲಿ 35609 40611
ಕುಂದಾಪುರ ಹಳೆ ಚಾಲಿ 44000 51500
ಕುಂದಾಪುರ ಹೊಸ ಚಾಲಿ 37500 42500
ಪುತ್ತೂರು ಕೋಕಾ 10500 26000
ಪುತ್ತೂರು ಹೊಸ ವೆರೈಟಿ 27500 42500
ಸಾಗರ ಬಿಳೆ ಗೊಟು 20100 41099
ಸಾಗರ ಚಾಲಿ 41550 48299
ಸಾಗರ ಕೋಕಾ 22500 37499
ಸಾಗರ ಕೆಂಪು ಗೋಟು 24299 39399
ಸಾಗರ ರಾಶಿ 42605 47599
ಸಾಗರ ಸಿಪ್ಪೆಗೋಟು 8100 27160
ಶಿಕಾರಿಪುರ ಕೆಂಪು 45600 45600
ಶಿವಮೊಗ್ಗ ಬೆಟ್ಟೆ 47210 53910
ಶಿವಮೊಗ್ಗ ಗೊರಬಲು 17166 38258
ಶಿವಮೊಗ್ಗ ರಾಶಿ 44869 47159
ಶಿವಮೊಗ್ಗ ಸರಕು 50100 76696
ಸಿದ್ದಾಪುರ ಬಿಳೆ ಗೊಟು 30599 43099
ಸಿದ್ದಾಪುರ ಚಾಲಿ 48499 51091
ಸಿದ್ದಾಪುರ ಕೋಕಾ 27090 37569
ಸಿದ್ದಾಪುರ ಹೊಸ ಚಾಲಿ 33099 39599
ಸಿದ್ದಾಪುರ ಕೆಂಪು ಗೋಟು 28999 31299
ಸಿದ್ದಾಪುರ ರಾಶಿ 45099 48189
ಸಿದ್ದಾಪುರ ತಟ್ಟಿ ಬೆಟ್ಟೆ 38390 45569
ಶಿರಸಿ ಬೆಟ್ಟೆ 30799 44399
ಶಿರಸಿ ಬಿಳೆ ಗೊಟು 23899 44726
ಶಿರಸಿ ಚಾಲಿ 40111 51408
ಶಿರಸಿ ರಾಶಿ 42699 50919
ಸುಳ್ಯ ಹಳೆಯ ವೆರೈಟಿ 45000 51000
ತುಮಕೂರು ರಾಶಿ 45000 46100
ಯಲ್ಲಾಪುರ ಬಿಳೆ ಗೊಟು 30899 42700
ಯಲ್ಲಾಪುರ ಚಾಲಿ 43199 50850
ಯಲ್ಲಾಪುರ ಕೋಕಾ 23899 34899
ಯಲ್ಲಾಪುರ ಕೆಂಪು ಗೋಟು 28299 34011
ಯಲ್ಲಾಪುರ ರಾಶಿ 46109 53499
ಯಲ್ಲಾಪುರ ತಟ್ಟಿ ಬೆಟ್ಟೆ 40319 45919

https://www.suddikanaja.com/2021/11/25/today-arecanut-rate-in-karnataka-rashi-price-decline/

error: Content is protected !!