ರಾಜ್ಯದಲ್ಲಿ ಮುಂದುವರಿದ ಅಡಿಕೆ ಬೆಲೆ ಏರಿಕೆ, 13/12/2021 ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNTAKA | ARECANUT PRICE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಬೆಲೆ ಏರಿಕೆ ಮುಂದುವರಿದಿದೆ. ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ಬೆಟ್ಟೆ ಅಡಿಕೆ ಬೆಲೆಯು 53 ಸಾವಿರ ರೂಪಾಯಿ ನಿಗದಿಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ಬೆಲೆ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 38000 43500
ಕಾರ್ಕಳ ವೋಲ್ಡ್ ವೆರೈಟಿ 46000 52500
ಕುಮುಟ ಕೋಕ 21099 36019
ಕುಮುಟ ಚಿಪ್ಪು 25809 41019
ಕುಮುಟ ಫ್ಯಾಕ್ಟರಿ 13019 18800
ಕುಮುಟ ಹಳೆ ಚಾಲಿ 47019 50799
ಕುಮುಟ ಹೊಸ ಚಾಲಿ 38509 42599
ಚಿತ್ರದುರ್ಗ ಅಪಿ 46729 47169
ಚಿತ್ರದುರ್ಗ ಕೆಂಪುಗೋಟು 31609 32010
ಚಿತ್ರದುರ್ಗ ಬೆಟ್ಟೆ 39819 40299
ಚಿತ್ರದುರ್ಗ ರಾಶಿ 46239 46689
ಚನ್ನಗಿರಿ ರಾಶಿ 45900 48099
ತುಮಕೂರು ರಾಶಿ 45600 46600
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 43500
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 43500
ಬಂಟ್ವಾಳ ವೋಲ್ಡ್ ವೆರೈಟಿ 46000 52500
ಯಲ್ಲಾಪೂರ ಕೆಂಪುಗೋಟು 30899 34146
ಯಲ್ಲಾಪೂರ ಕೋಕ 22601 33109
ಯಲ್ಲಾಪೂರ ಚಾಲಿ 44669 50670
ಯಲ್ಲಾಪೂರ ತಟ್ಟಿಬೆಟ್ಟೆ 37899 45069
ಯಲ್ಲಾಪೂರ ಬಿಳೆ ಗೋಟು 31529 41629
ಯಲ್ಲಾಪೂರ ರಾಶಿ 46490 52969
ಶಿವಮೊಗ್ಗ ಗೊರಬಲು 1730 38869
ಶಿವಮೊಗ್ಗ ಬೆಟ್ಟೆ 49210 53700
ಶಿವಮೊಗ್ಗ ರಾಶಿ 44119 47789
ಶಿವಮೊಗ್ಗ ಸರಕು 54700 76696
ಸಿದ್ಧಾಪುರ ಕೆಂಪುಗೋಟು 21099 26899
ಸಿದ್ಧಾಪುರ ಕೋಕ 22099 37099
ಸಿದ್ಧಾಪುರ ಚಾಲಿ 46689 50599
ಸಿದ್ಧಾಪುರ ತಟ್ಟಿಬೆಟ್ಟೆ 32899 44289
ಸಿದ್ಧಾಪುರ ಬಿಳೆ ಗೋಟು 35099 41208
ಸಿದ್ಧಾಪುರ ರಾಶಿ 45689 48599
ಸಿದ್ಧಾಪುರ ಹೊಸ ಚಾಲಿ 33699 40389
ಸಾಗರ ಕೆಂಪುಗೋಟು 37399 39609
ಸಾಗರ ಕೋಕ 27219 37419
ಸಾಗರ ಚಾಲಿ 36869 48199
ಸಾಗರ ಬಿಳೆ ಗೋಟು 24699 39115
ಸಾಗರ ರಾಶಿ 43569 48229
ಸಾಗರ ಸಿಪ್ಪೆಗೋಟು 6290 27129
ಸುಳ್ಯ ವೋಲ್ಡ್ ವೆರೈಟಿ 45000 52500
ಹೊನ್ನಾಳಿ ರಾಶಿ 46699 46899

https://www.suddikanaja.com/2021/12/06/today-arecanut-rate-in-karnataka-price-hike-in-various-market/

error: Content is protected !!