ಸುದ್ದಿ ಕಣಜ.ಕಾಂ | TALUK | HORTICULTURE DEPARTMENT
ಶಿವಮೊಗ್ಗ: ಶಿಕಾರಿಪುರದ ತೋಟಗಾರಿಕೆ ಇಲಾಖೆ ವತಿಯಿಂದ 2021-22ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ (National Horticulture Mission) ಯೋಜನೆಯಡಿ ಡ್ರಾಗನ್ ಫ್ರೂಟ್, ಸೀಬೆ ಪ್ರದೇಶ ವಿಸ್ತರಣೆಗೆ ಸಹಾಯಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.