ಸುದ್ದಿ ಕಣಜ.ಕಾಂ | CITY | CITIZEN VOICE
ಶಿವಮೊಗ್ಗ: ಕಳೆದ ನಾಲ್ಕು ತಿಂಗಳುಗಳಿಂದ ಆರ್.ಎಂ.ಎಲ್.ನಗರದಲ್ಲಿ ಕಾಮಗಾರಿಗೋಸ್ಕರ ಗುಂಡಿಯನ್ನು ಅಗೆದು ಹಾಗೆಯೇ ಬಿಡಲಾಗಿದೆ. ರಸ್ತೆಯ ಪಕ್ಕವೇ ಗುಂಡಿ ಇರುವುದರಿಂದ ಅಪಾಯಕ್ಕೆ ಆಹ್ವಾನಿಸುತ್ತಿದೆ.
– ಅಡ್ಡು ಸೈಯದ್, ಮಾಜಿ ಕಾರ್ಪೋರೇಟರ್, ಶಿವಮೊಗ್ಗ
ಸಿಟಿಜನ್ ವಾಯ್ಸ್ | ನಿಮ್ಮ ಭಾಗದ ಸಮಸ್ಯೆಗಳೇನೇ ಇದ್ದರೂ ನಮ್ಮ ವಾಟ್ಸಾಪ್ ಸಂಖ್ಯೆ +91 94831 30291 ಗೆ ಕಳುಹಿಸಿ. ಅದನ್ನು ಆಡಳಿತ ವರ್ಗಕ್ಕೆ ತಲುಪಿಸುವ ಜವಾಬ್ದಾರಿ ನಮ್ಮದು. -ಸುದ್ದಿ ಕಣಜ.ಕಾಂ