ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಸೋಂಕು ನಿರಂತರ ಏರಿಕೆಯಾಗುತ್ತಲೇ ಇದೆ. ಗುರುವಾರ ಹೊಸದಾಗಿ 319 ಪ್ರಕರಣಗಳು ಪತ್ತೆಯಾಗಿದ್ದು, 87 ಜನರು ಗುಣಮುಖರಾಗಿದ್ದಾರೆ.
ಇಂದು 2,711 ಮಾದರಿಗಳನ್ನು ಸಂಗ್ರಹಿಸಿದ್ದು, 2,558 ನೆಗೆಟಿವ್ ಬಂದಿವೆ. ಕೋವಿಡ್ ಆಸ್ಪತ್ರೆಯಲ್ಲಿ 144, ಡಿಸಿಎಚ್.ಸಿಯಲ್ಲಿ 57, ಖಾಸಗಿ ಆಸ್ಪತ್ರೆಯಲ್ಲಿ 74, ಮನೆ ಆರೈಕೆಯಲ್ಲಿ 639, ಟ್ರಿಯೇಜ್ ನಲ್ಲಿ 35 ಸೇರಿ ಸಕ್ರಿಯ ಪ್ರಕರಣಗಳ ಸಂಖ್ಯೆ 979 ಏರಿಕೆಯಾಗಿದೆ.