KPTCL ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಿ (ಕೆಪಿಟಿಸಿಎಲ್-KPTCL) ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ವರ್ಷದಲ್ಲಿ ಭರ್ಜರಿ ಶುಭ ಸುದ್ದಿ ನೀಡಿದೆ. ಒಟ್ಟು 1,492 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪೂರ್ಣ ಮಾಹಿತಿ ಕೆಳಗಿನಂತಿದೆ.
ಹುದ್ದೆ ಹೆಸರು | ಜೂನಿಯರ್ ಎಂಜಿನಿಯರ್ (ಜೆಇ) junior engineer, ಅಸಿಸ್ಟೆಂಡ್ ಎಂಜಿನಿಯರ್ assistant engineer (ಸಿವಿಲ್) 
ಸಂಬಳ | 20,220- 72,920 ರೂಪಾಯಿ

JOBS FB Link

READ |  ಶಿವಮೊಗ್ಗ ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗ ಅವಕಾಶ, ಇಂದೇ ಅರ್ಜಿ ಸಲ್ಲಿಸಿ

ಹುದ್ದೆಗಳ ಹೆಸರು ಹುದ್ದೆ ಸಂಬಳ
ಎಇ (ವಿದ್ಯುತ್) 505 41130-72920
ಎಇ (ಸಿವಿಲ್) 28 41130-72920
ಜೆಇ (ವಿದ್ಯುತ್) 570 26270-65020
ಜೆಇ (ಸಿವಿಲ್) 29 26270-65020
ಜೂನಿಯರ್ ಅಸಿಸ್ಟೆಂಟ್ 360 20220-51640
ಒಟ್ಟು 1490

ವಿದ್ಯಾರ್ಹತೆ (education qualification) 
ಬಿಇ/ ಬಿಟೆಕ್, ಪದವಿ, ಪಿಯುಸಿ
ವಯೋಮಿತಿ (Age limit)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ಗರಿಷ್ಠ 35 ವಯೋಮಿತಿ ಹೊಂದಿರಬೇಕು. ಕೆಪಿಟಿಸಿಎಲ್ ನಿಯಮಾವಳಿ ಪ್ರಕಾರ ವಯೋಮಿತಿ ಸಡಲೀಕರಣವಿರಲಿದೆ. ಅದಕ್ಕಾಗಿ ನೋಟಿಫಿಕೇಶನ್ (notification) ಓದಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ದಿನಾಂಕ ಆರಂಭ | 07-02-2022
ಕೊನೆಯ ದಿನಾಂಕ | 28-02-2022
ಶುಲ್ಕ ಪಾವತಿ ಕೊನೆ ದಿನಾಂಕ | 28-02-2022

NOTIFICATION

OFFICIAL WEBSITE

https://www.suddikanaja.com/2020/11/21/kptcl-recruitment-cancel/

error: Content is protected !!