ರಾಶಿ ಅಡಿಕೆ ಬೆಲೆ ಸ್ಥಿರ, 02/02/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಬೆಲೆಯು ಸ್ಥಿರವಾಗಿದೆ. ನಿರಂತರ ಏರಿಕೆ ಕಾಣುತ್ತಿದ್ದ ರಾಶಿಯ ದರ ಇಳಿಕೆಯಾಗಿದ್ದು, ಬುಧವಾರ ವಿವಿಧ ಮಾರುಕಟ್ಟೆಗಳಲ್ಲಿ ತುಸು ಏರಿಳಿತವಾಗಿದೆ. ಶಿವಮೊಗ್ಗದಲ್ಲಿ ಪ್ರತಿ ಕ್ವಿಂಟಾಲ್ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 70 ರೂಪಾಯಿ ಏರಿಕೆಯಾದರೆ, ಸಿದ್ದಾಪುರ, ಸಿರಸಿಯಲ್ಲಿ ಕ್ರಮವಾಗಿ 90 ಹಾಗೂ 109 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆಯ ಮಾಹಿತಿ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹಳೆ ಚಾಲಿ 51500 52500
ಕುಂದಾಪುರ ಹೊಸ ಚಾಲಿ 43500 44500
ಕುಮುಟ ಕೋಕ 17569 27089
ಕುಮುಟ ಚಿಪ್ಪು 24369 30119
ಕುಮುಟ ಫ್ಯಾಕ್ಟರಿ 13509 19816
ಕುಮುಟ ಹಳೆ ಚಾಲಿ 46509 48739
ಕುಮುಟ ಹೊಸ ಚಾಲಿ 36509 40719
ಪುತ್ತೂರು ನ್ಯೂ ವೆರೈಟಿ 27500 42000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 25000 39000
ಶಿವಮೊಗ್ಗ ಗೊರಬಲು 17000 34699
ಶಿವಮೊಗ್ಗ ಬೆಟ್ಟೆ 46000 52099
ಶಿವಮೊಗ್ಗ ರಾಶಿ 43009 45919
ಶಿವಮೊಗ್ಗ ಸರಕು 50009 75696
ಸಿದ್ಧಾಪುರ ಕೆಂಪುಗೋಟು 27089 35489
ಸಿದ್ಧಾಪುರ ಕೋಕ 20299 28389
ಸಿದ್ಧಾಪುರ ಚಾಲಿ 47099 47299
ಸಿದ್ಧಾಪುರ ತಟ್ಟಿಬೆಟ್ಟೆ 37999 45909
ಸಿದ್ಧಾಪುರ ಬಿಳೆ ಗೋಟು 22899 32699
ಸಿದ್ಧಾಪುರ ರಾಶಿ 44699 47599
ಸಿದ್ಧಾಪುರ ಹೊಸ ಚಾಲಿ 33899 40109
ಸಿರಸಿ ಚಾಲಿ 33689 42299
ಸಿರಸಿ ಬೆಟ್ಟೆ 26090 46009
ಸಿರಸಿ ಬಿಳೆ ಗೋಟು 21499 31126
ಸಿರಸಿ ರಾಶಿ 43861 48208
ಸಾಗರ ಸಿಪ್ಪೆಗೋಟು 17000 17000

https://www.suddikanaja.com/2022/01/27/arecanut-price-rise-in-karnatakas-many-markets-all-market-price-is-here/

error: Content is protected !!