08/02/2022ರ ಅಡಿಕೆ ಧಾರಣೆ, ರಾಶಿ ದರದಲ್ಲಿ ಮತ್ತೆ ಇಳಿಕೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ರಾಶಿ ಅಡಿಕೆ ಧಾರಣೆ ಇಳಿಕೆಯಾಗಿದ್ದು, ತುಮಕೂರಿನಲ್ಲಿ ನಿನ್ನೆಯ ದರಕ್ಕೆ ಹೋಲಿಸಿದ್ದಲ್ಲಿ ಇಂದು 200 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯ ಬೆಲೆ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಚನ್ನಗಿರಿ ರಾಶಿ 44029 46159
ತುಮಕೂರು ರಾಶಿ 45200 46600
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಸಿರಸಿ ಚಾಲಿ 32709 40399
ಸಿರಸಿ ಬೆಟ್ಟೆ 37609 44698
ಸಿರಸಿ ಬಿಳೆ ಗೋಟು 20610 35903
ಸಿರಸಿ ರಾಶಿ 45219 47408

error: Content is protected !!