ಪದವಿ ಪಾಸ್ ಆದವರಿಗೆ NIVEDI ಯಲ್ಲಿ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಬೆಂಗಳೂರಿನ ಐಸಿಎಆರ್- ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಆಂಡ್ ಡಿಸೀಸ್ ಇನ್ಫರ್ ಮ್ಯಾಟಿಕ್ಸ್ (NIVEDI)ನಲ್ಲಿ ಐದು ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪದವಿ ಸೇರಿದಂತೆ ಆಯಾ ಹುದ್ದೆಗಳಿಗೆ ಅನುಗುಣವಾದ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.

JOBS FB Link

READ | Jobs in Railway, ಎಸ್ಸೆಸ್ಸೆಲ್ಸಿ, ಐಟಿಐ ಪಾಸ್ ಆದವರಿಗೆ ರೈಲ್ವೆನಲ್ಲಿ ಉದ್ಯೋಗ

ಹುದ್ದೆಗಳ ವಿವರ
ಪ್ರಾಜೆಕ್ಟ್ ಕನ್ಸಲ್ಟೆಂಟ್ (1 ಹುದ್ದೆ), ಸೀನಿಯರ್ ರಿಸರ್ಚ್ ಫೆಲೋ (2 ಹುದ್ದೆ), ಪ್ರಾಜೆಕ್ಟ್ ಅಸೋಸಿಯೇಟ್-1 (1 ಹುದ್ದೆ), ಫೀಲ್ಡ್ ಅಸಿಸ್ಟೆಂಟ್ (1 ಹುದ್ದೆ) ನೇಮಕಾತಿಗೆ ಫೆಬ್ರವರಿ 25ರಂದು ಬೆಳಗ್ಗೆ 10.30 ಗಂಟೆಗೆ ಆನ್ ಲೈನ್ ಮೂಲಕ ಸಂದರ್ಶನ ನಡೆಸಲಾಗುವುದು.
ಅರ್ಹ ಅಭ್ಯರ್ಥಿಗಳು ಫೆಬ್ರವರಿ 21ರೊಳಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಪೂರ್ಣ ಮಾಹಿತಿಯೊಂದಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನಂತರ ಅವರಿಗೆ ಸಂದರ್ಶನ ನಡೆಸುವ ದಿನಾಂಕ, ಸಮಯ ಮತ್ತು ಲಿಂಕ್ ಅನ್ನು ತಿಳಿಸಲಾಗುವುದು. ಹುದ್ದೆಗಳ ಪೂರ್ಣ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ.

   NOTIFICATION

   CLICK HERE TO APPLY

   WEBSITE

https://www.suddikanaja.com/2022/02/10/indian-institute-of-science-bangalore-job-vacancies-2022-apply-for-technical-assistant-post/

error: Content is protected !!