ಶಿವಮೊಗ್ಗದಲ್ಲಿ‌ ಬಿಗುವಿನ ವಾತಾವರಣ, ಪರಿಸ್ಥಿತಿ ತಹಬದಿಗೆ ಐಜಿ ದೌಡು

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ನಗರದಲ್ಲಿ ಬಿಗುವಿನ ವಾತಾರಣ ಸೃಷ್ಟಿಯಾಗಿದ್ದು, ಪರಿಸ್ಥಿತಿಯನ್ನು ತಹಬದಿಗೆ ತರಲು ಪೂರ್ವ ವಲಯದ ಐಜಿಪಿ ಜಿಲ್ಲೆಗೆ ದೌಡಾಯಿಸಿದ್ದಾರೆ‌.
ರಾತ್ರಿ ಕೊಲೆಯಾಗಿದ್ದೇ ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಐಜಿಪಿ ತ್ಯಾಗರಾಜನ್ ಅವರು ನಗರಕ್ಕೆ ಆಗಮಿಸಿದ್ದಾರೆ. ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬೇರೆಯ ಜಿಲ್ಲೆಯಿಂದ ಪೊಲೀಸರನ್ನು ನಗರಕ್ಕೆ ನಿಯೋಜಿಸುವ ಸಾಧ್ಯತೆ ಇದೆ.

RELATED NEWS

 

 

error: Content is protected !!