ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ನಿರಂತರವಾಗಿ ರಾಶಿ ಅಡಿಕೆ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ರಾಶಿ ಅಡಿಕೆ ಬೆಲೆಯು ಗುರುವಾರಕ್ಕೆ ಹೋಲಿಸಿದರೆ, ಶುಕ್ರವಾರ ಪ್ರತಿ ಕ್ವಿಂಟಾಲ್ ಗೆ ಸಿದ್ದಾಪುರದಲ್ಲಿ 130 ರೂಪಾಯಿ ಹಾಗೂ ಸಿರಸಿಯಲ್ಲಿ 610 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಕೆಳಗಿನಂತಿದೆ.
READ | ರಾಜ್ಯದಲ್ಲಿ ಅಡಿಕೆ ಬೆಲೆ ಇಳಿಕೆ, 24/02/2022ರ ಅಡಿಕೆ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 13599 | 25019 |
ಕುಮುಟ | ಚಿಪ್ಪು | 24019 | 29019 |
ಕುಮುಟ | ಫ್ಯಾಕ್ಟರಿ | 13019 | 19880 |
ಕುಮುಟ | ಹಳೆ ಚಾಲಿ | 46019 | 48279 |
ಕುಮುಟ | ಹೊಸ ಚಾಲಿ | 25569 | 39599 |
ತುಮಕೂರು | ರಾಶಿ | 45100 | 46200 |
ದಾವಣಗೆರೆ | ರಾಶಿ | 40759 | 46179 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಭದ್ರಾವತಿ | ರಾಶಿ | 41399 | 45999 |
ಮಂಗಳೂರು | ಕೋಕ | 25000 | 30000 |
ಸಿದ್ಧಾಪುರ | ಕೆಂಪುಗೋಟು | 25669 | 32889 |
ಸಿದ್ಧಾಪುರ | ಕೋಕ | 19699 | 26882 |
ಸಿದ್ಧಾಪುರ | ಚಾಲಿ | 45399 | 45399 |
ಸಿದ್ಧಾಪುರ | ತಟ್ಟಿಬೆಟ್ಟೆ | 36889 | 44809 |
ಸಿದ್ಧಾಪುರ | ಬಿಳೆ ಗೋಟು | 22689 | 32689 |
ಸಿದ್ಧಾಪುರ | ರಾಶಿ | 44099 | 46789 |
ಸಿದ್ಧಾಪುರ | ಹೊಸ ಚಾಲಿ | 34099 | 40098 |
ಸಿರಸಿ | ಚಾಲಿ | 31099 | 41239 |
ಸಿರಸಿ | ಬೆಟ್ಟೆ | 37018 | 45099 |
ಸಿರಸಿ | ಬಿಳೆ ಗೋಟು | 21599 | 31869 |
ಸಿರಸಿ | ರಾಶಿ | 31599 | 46699 |
ಹೊನ್ನಾಳಿ | ರಾಶಿ | 46899 | 46899 |
https://www.suddikanaja.com/2022/02/21/rashi-arecanut-rate-quite-increase-in-siddapura-other-marker-rate-decline/