ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ, 15/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆಯಾಗಿದೆ. ಸಿರಸಿಯಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಯ ಗರಿಷ್ಠ ಬೆಲೆಯಲ್ಲಿ 100 ರೂಪಾಯಿ, ಸಿದ್ದಾಪುರದಲ್ಲಿ 270 ರೂ., ಶಿವಮೊಗ್ಗದಲ್ಲಿ 120 ರೂ., ಯಲ್ಲಾಪುರದಲ್ಲಿ 701 ಹಾಗೂ ಚಿತ್ರದುರ್ಗದಲ್ಲಿ 290 ರೂಪಾಯಿ ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ಕೆಳಗಿನಂತಿದೆ.

Arecanut FB group join

READ | ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ, 14/03/2022ರ ರಾಜ್ಯದ ವಿವಿಧೆಡೆ ಬೆಲೆ ಇಲ್ಲಿದೆ.

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಚಿತ್ರದುರ್ಗ ಅಪಿ 45629 46069
ಚಿತ್ರದುರ್ಗ ಕೆಂಪುಗೋಟು 30609 31010
ಚಿತ್ರದುರ್ಗ ಬೆಟ್ಟೆ 36439 36889
ಚಿತ್ರದುರ್ಗ ರಾಶಿ 45119 45559
ಚನ್ನಗಿರಿ ರಾಶಿ 45039 45969
ತುಮಕೂರು ರಾಶಿ 44100 45800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 29200 50860
ಯಲ್ಲಾಪುರ ಅಪಿ 53899 54765
ಯಲ್ಲಾಪುರ ಕೆಂಪುಗೋಟು 26919 35969
ಯಲ್ಲಾಪುರ ಕೋಕ 18899 29299
ಯಲ್ಲಾಪುರ ಚಾಲಿ 35829 40500
ಯಲ್ಲಾಪುರ ತಟ್ಟಿಬೆಟ್ಟೆ 38369 46875
ಯಲ್ಲಾಪುರ ಬಿಳೆ ಗೋಟು 26899 32899
ಯಲ್ಲಾಪುರ ರಾಶಿ 46899 52300
ಶಿವಮೊಗ್ಗ ಗೊರಬಲು 18950 34069
ಶಿವಮೊಗ್ಗ ಬೆಟ್ಟೆ 47000 51363
ಶಿವಮೊಗ್ಗ ರಾಶಿ 42819 45919
ಶಿವಮೊಗ್ಗ ಸರಕು 51000 77399
ಸಿದ್ಧಾಪುರ ಕೆಂಪುಗೋಟು 26099 38089
ಸಿದ್ಧಾಪುರ ಕೋಕ 21061 33699
ಸಿದ್ಧಾಪುರ ಚಾಲಿ 45959 45959
ಸಿದ್ಧಾಪುರ ತಟ್ಟಿಬೆಟ್ಟೆ 34689 45399
ಸಿದ್ಧಾಪುರ ಬಿಳೆ ಗೋಟು 22799 29669
ಸಿದ್ಧಾಪುರ ರಾಶಿ 43109 46599
ಸಿದ್ಧಾಪುರ ಹೊಸ ಚಾಲಿ 35599 41099
ಸಿರಸಿ ಚಾಲಿ 32899 40035
ಸಿರಸಿ ಬೆಟ್ಟೆ 13296 44899
ಸಿರಸಿ ಬಿಳೆ ಗೋಟು 14899 32399
ಸಿರಸಿ ರಾಶಿ 38699 47199
ಸಾಗರ ಕೆಂಪುಗೋಟು 31899 34099
ಸಾಗರ ಕೋಕ 26899 29609
ಸಾಗರ ಚಾಲಿ 33599 37459
ಸಾಗರ ಬಿಳೆ ಗೋಟು 9809 27599
ಸಾಗರ ರಾಶಿ 44809 45769
ಸಾಗರ ಸಿಪ್ಪೆಗೋಟು 18399 20389

https://www.suddikanaja.com/2022/03/08/rashi-arecanut-rate-hike-again-in-sirsi-and-shivamogga/

error: Content is protected !!