ಅಡಿಕೆ ಬೆಳೆಗಾರರಿಗೆ ಶುಭ ಸುದ್ದಿ, ರಾಶಿ ಅಡಿಕೆ ಬೆಲೆಯಲ್ಲಿ ಏರಿಕೆ, 21/03/2022ರ ಧಾರಣೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆಯ ಬೆಲೆಯು ಸೋಮವಾರ ಏರಿಕೆಯಾಗಿದೆ. ಶನಿವಾರಕ್ಕೆ ಹೋಲಿಸಿದರೆ ಇಂದು ಸಿದ್ದಾಪುರದಲ್ಲಿ ಪ್ರತಿ ಕ್ವಿಂಟಾಲ್ ಗರಿಷ್ಠ ಬೆಲೆಯಲ್ಲಿ 130 ರೂಪಾಯಿ, ಸಿರಸಿಯಲ್ಲಿ 370 ರೂ., ಶಿವಮೊಗ್ಗದಲ್ಲಿ 640 ರೂ. ಏರಿಕೆಯಾಗಿದೆ. ಯಲ್ಲಾಪುರದಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ ಸೋಮವಾರ ಗರಿಷ್ಠ ಬೆಲೆಯಲ್ಲಿ 598 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ದರ ಕೆಳಗಿನಂತಿದೆ.

Arecanut FB group joinArecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 17019 26899
ಕುಮುಟ ಚಿಪ್ಪು 24589 29089
ಕುಮುಟ ಫ್ಯಾಕ್ಟರಿ 11081 19511
ಕುಮುಟ ಹಳೆ ಚಾಲಿ 42019 48549
ಕುಮುಟ ಹೊಸ ಚಾಲಿ 35609 40100
ಗುಬ್ಬಿ ಇತರೆ 35000 36000
ಚಿತ್ರದುರ್ಗ ಅಪಿ 46000 46400
ಚಿತ್ರದುರ್ಗ ಕೆಂಪುಗೋಟು 30619 31099
ಚಿತ್ರದುರ್ಗ ಬೆಟ್ಟೆ 36629 37089
ಚಿತ್ರದುರ್ಗ ರಾಶಿ 45539 45969
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬೆಂಗಳೂರು ಇತರೆ 50000 55000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 25000 30600
ಯಲ್ಲಾಪುರ ಕೆಂಪುಗೋಟು 28642 35600
ಯಲ್ಲಾಪುರ ಕೋಕ 18690 29412
ಯಲ್ಲಾಪುರ ಚಾಲಿ 35660 40599
ಯಲ್ಲಾಪುರ ತಟ್ಟಿಬೆಟ್ಟೆ 37499 45899
ಯಲ್ಲಾಪುರ ಬಿಳೆ ಗೋಟು 26899 32969
ಯಲ್ಲಾಪುರ ರಾಶಿ 46799 52311
ಶಿಕಾರಿಪುರ ಕೆಂಪು 43086 45500
ಶಿವಮೊಗ್ಗ ಗೊರಬಲು 17209 34269
ಶಿವಮೊಗ್ಗ ಬೆಟ್ಟೆ 47190 50900
ಶಿವಮೊಗ್ಗ ರಾಶಿ 43369 46998
ಶಿವಮೊಗ್ಗ ಸರಕು 50009 74996
ಸಿದ್ಧಾಪುರ ಕೆಂಪುಗೋಟು 28019 31399
ಸಿದ್ಧಾಪುರ ಕೋಕ 21699 30112
ಸಿದ್ಧಾಪುರ ಚಾಲಿ 42539 47299
ಸಿದ್ಧಾಪುರ ತಟ್ಟಿಬೆಟ್ಟೆ 30289 45099
ಸಿದ್ಧಾಪುರ ಬಿಳೆ ಗೋಟು 24019 33270
ಸಿದ್ಧಾಪುರ ರಾಶಿ 45699 46639
ಸಿದ್ಧಾಪುರ ಹೊಸ ಚಾಲಿ 35600 39599
ಸಿರಸಿ ಚಾಲಿ 33199 40419
ಸಿರಸಿ ಬೆಟ್ಟೆ 24899 46919
ಸಿರಸಿ ಬಿಳೆ ಗೋಟು 21669 33888
ಸಿರಸಿ ರಾಶಿ 21119 47039
ಸಾಗರ ಕೆಂಪುಗೋಟು 21919 37599
ಸಾಗರ ಕೋಕ 21199 30009
ಸಾಗರ ಚಾಲಿ 22899 38289
ಸಾಗರ ಬಿಳೆ ಗೋಟು 20890 29169
ಸಾಗರ ರಾಶಿ 33899 47399
ಸಾಗರ ಸಿಪ್ಪೆಗೋಟು 8169 21099
ಹೊನ್ನಾಳಿ ಈಡಿ 46300 46300
ಹೊಳ್ಳಕೆರೆ ರಾಶಿ 44129 45709

error: Content is protected !!