ಶಿವಮೊಗ್ಗದಲ್ಲಿ ಮೈಕ್ರೋಬಯಾಲಜಿಸ್ಟ್ ಹುದ್ದೆ ಖಾಲಿ, ಅರ್ಹರು ಕೂಡಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ತಾಲೂಕಿನ ರಾಮೆನಕೊಪ್ಪದಲ್ಲಿರುವ ನಿಸರ್ಗಂ ಪ್ರೈವೆಟ್ ಲಿಮಿಟೆಡ್(nisargam private limited)ನ ಅಮ್ರಿತಾ ಲ್ಯಾಬ್ ನಲ್ಲಿ ಮೈಕ್ರೋಬಯಾಲಾಜಿಸ್ಟ್ (microbiologist) ನೇಮಕಾತಿ ಮಾಡಲಾಗುತ್ತಿದೆ. ಅರ್ಹರು ಕೂಡಲೇ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆ
ಬಯಾಟೆಕ್ನಾಲಜಿ/ ಮೈಕ್ರೋಬಯಾಲಜಿ, ಬಯೊಕೆಮಿಸ್ಟ್ರಿ ಅಥವಾ ಇತರೆ ಲೈಫ್ ಸೈನ್ಸ್ ನಲ್ಲಿ ಎಂಎಸ್ಸಿ ಪದವಿ ಪಡೆದಿರಬೇಕು.

JOBS FB Link

READ | ಯಾವುದೇ ಪದವಿ ಪಾಸ್ ಆಗಿದ್ದರೂ ಮಂಗಳೂರಿನಲ್ಲಿ ಉದ್ಯೋಗ, ಮಾಸಿಕ 25 ಸಾವಿರ ಸಂಬಳ

ಅನುಭವ
ಮೈಕ್ರೊಬಯಾಲಜಿಸ್ಟ್ ಆಗಿ 3ರಿಂದ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು. ಅರ್ಹರು ಹೆಚ್ಚಿನ ಮಾಹಿತಿಗಾಗಿ 9148206118ಗೆ ಕರೆ ಮಾಡಬಹುದು.

ಸಂಸ್ಥೆ ಸಿಸರ್ಗ ಪೈ.ಲಿ.
ಹುದ್ದೆ  ಮೈಕ್ರೋಬಯಾಲಜಿಸ್ಟ್
ಉದ್ಯೋಗ ಸ್ಥಳ ಶಿವಮೊಗ್ಗ
ವೇತನ ಅನುಭವ ಆಧಾರದ ಮೇಲೆ ಸಂಬಳ

OFFICIAL WEBSITE

Nisargam Email ID

NOTIFICATION

error: Content is protected !!