ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮ ಪಂಚಾಯಿತಿ ಮೊದಲನೇ ಹಂತದ ಚುನಾವಣೆಗೆ ಬೆಳಗ್ಗೆ ಏಳರಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
ಶಿವಮೊಗ್ಗ ತಾಲೂಕಿನಲ್ಲಿ ಶೇ.7.85, ಭದ್ರಾವತಿಯಲ್ಲಿ ಶೇ.8.48, ತೀರ್ಥಹಳ್ಳಿಯಲ್ಲಿ ಶೇ.12.19ರಷ್ಟು ಮತದಾನವಾಗಿದೆ. ಶಿವಮೊಗ್ಗ, ಭದ್ರಾವತಿಗೆ ಹೋಲಿಸಿದ್ದಲ್ಲಿ ತೀರ್ಥಹಳ್ಳಿ ಅತ್ಯಧಿಕ ಮತದಾನವಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆ, ಎಲ್ಲೆಲ್ಲಿ ನಡೆಯಲಿದೆ ಮತ ಎಣಿಕೆ?
ಮೂರು ತಾಲೂಕುಗಳಲ್ಲಿ ಎರಡು ಗಂಟೆಯಲ್ಲಿ ಶೇ.9.33ರಷ್ಟು ಮತದಾನವಾಗಿದೆ. ಎಲ್ಲಿಯೂ ಸಮಸ್ಯೆಯಾಗಿರುವುದು ವರದಿಯಾಗಿಲ್ಲ. ಎಲ್ಲ ಕಡೆಗಳಲ್ಲಿ ಸುಸೂತ್ರವಾಗಿ ಮತದಾನ ನಡೆಯುತ್ತಿದೆ.