ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಪೆಟ್ರೋಲ್ ಮತ್ತು ಡಿಸೇಲ್ ದರ ಮಂಗಳವಾರ ಕ್ರಮವಾಗಿ 0.84, 0.69 ಪೈಸೆ ಏರಿಕೆಯಾಗಿದೆ.ಇಂದು ಪೆಟ್ರೋಲ್ ಬೆಲೆಯು ಲೀಟರಿಗೆ 106.41 ಹಾಗೂ ಡೀಸೆಲ್ 90.34 ರೂಪಾಯಿಗೆ ಏರಿಕೆಯಾಗಿದೆ.

READ | ಅರಣ್ಯ ಹಕ್ಕು ಕಾಯ್ದೆ, ‘ಲೋಕಾ’ದಲ್ಲಿ ದಾಖಲಾದ ಕೇಸ್ ವಿಳಂಬ ಮಾಡಿದರೆ ಅಧಿಕಾರಿಗಳಿಗೆ ಶೋಕಾಸ್

ದಿನಾಂಕ ಪೆಟ್ರೋಲ್ ದರ ಡಿಸೇಲ್ ದರ
ಮಾರ್ಚ್ 20 101.43 85.69
ಮಾರ್ಚ್ 21 102.23 86.42
ಮಾರ್ಚ್ 22 103.3 87.41
ಮಾರ್ಚ್ 23 103.78 87.87
ಮಾರ್ಚ್ 24 103.97 88.04
ಮಾರ್ಚ್ 25 104.63 88.66
ಮಾರ್ಚ್ 26 105.4 89.38
ಮಾರ್ಚ್ 27 106.27 90.22
ಮಾರ್ಚ್ 28 105.57 89.65
ಮಾರ್ಚ್ 29 106.41 90.34

error: Content is protected !!