ಬೆಳ್ಳಿಯ ಬೆಲೆಯಲ್ಲಿ ದಾಖಲೆಯ ಇಳಿಕೆ

 

 

ಸುದ್ದಿ ಕಣಜ.ಕಾಂ | KARNATAKA | MARKET RATE
ಬೆಂಗಳೂರು: ಏಪ್ರಿಲ್ 1ರಿಂದ ಇದುವರೆಗೆ ಬೆಳ್ಳಿಯ ಬೆಲೆಯಲ್ಲಿ ದಾಖಲೆಯ ಇಳಿಕೆಯಾಗಿದೆ. ಪ್ರತಿ ಕೆಜಿಗೆ 70,000 ರೂಪಾಯಿ ಇದ್ದ ಬೆಲೆಯು ನಿರಂತರವಾಗಿ ಇಳಿಕೆಯಾಗಿದೆ. ಏಪ್ರಿಲ್ 4 ಮತ್ತು 5ರಂದು ಕ್ರಮವಾಗಿ 200 ರೂ. ಹಾಗೂ 300 ರೂ. ಇಳಿಕೆಯಾಗಿದೆ. ಮಂಗಳವಾರ ಬೆಳ್ಳಿಯು ಪ್ರತಿ ಕೆಜಿಗೆ 66,300 ರೂಪಾಯಿ ನಿಗದಿಯಾಗಿದೆ.
ಬಂಗಾರದ ಬೆಲೆಯು ಸ್ಥಿರ
ಏಪ್ರಿಲ್ 4ರಂದು 24 ಕ್ಯಾರೆಟ್ ಬಂಗಾರದ ಬೆಲೆಯು 320 ರೂ. ಇಳಿಕೆಯಾಗಿತ್ತು. 5ರಂದು ಬೆಲೆ ಸ್ಥಿರವಾಗಿದೆ.

READ | ಈ ವರ್ಷ ಹೊಸ ದಾಖಲೆ ಬರೆದ ಪೆಟ್ರೋಲ್, ಡಿಸೇಲ್ ರೇಟ್, ಶಿವಮೊಗ್ಗದಲ್ಲಿ ಇಂದಿನ ದರವೆಷ್ಟು?

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್
ಏಪ್ರಿಲ್ 01 48,100 52,470
ಏಪ್ರಿಲ್ 02 47,950 52,310
ಏಪ್ರಿಲ್ 03 47,950 52,460
ಏಪ್ರಿಲ್ 04 47,800 52,140
ಏಪ್ರಿಲ್ 05 47,800 52,140

error: Content is protected !!