ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಗ್ರಿ ಪಾಸ್ ಆದವರಿಗೆ AIATSLನಲ್ಲಿ ಉದ್ಯೋಗ, 1,184 ಹುದ್ದೆಗಳಿಗೆ ನಡೆಯಲಿದೆ ಸಂದರ್ಶನ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: (AIATSL Recruitment 2022) ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವಿಸ್ ಲಿಮಿಟೆಡ್(ಎಐಎಟಿಎಸ್‍ಎಲ್)-Air India Air Transport Services Limitedನಲ್ಲಿ ಒಟ್ಟು 1,184 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 11 ಅಂತಿಮ ದಿನಾಂಕವಾಗಿದೆ.
ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತರು ಸಂದರ್ಶನದಲ್ಲಿ ಭಾಗವಹಿಸಬಹುದು. ಆಯಾ ಹುದ್ದೆಗಳಿಗೆ ಅನುಗುಣವಾಗಿ ಕಾರ್ಯಾನುಭವ ಹೊಂದಿರಬೇಕು. ಈ ಕುರಿತ ಮಾಹಿತಿಗಾಗಿ ಅಧಿಸೂಚನೆ ಓದಿ.

JOBS FB Link

ನೇಮಕಾತಿ ಸಂಸ್ಥೆ ಏರ್ ಇಂಡಿಯಾ ಏರ್ ಟ್ರಾನ್ಸ್ ಪೋರ್ಟ್ ಸರ್ವಿಸ್ ಲಿಮಿಟೆಡ್
ಹುದ್ದೆಗಳ ಸಂಖ್ಯೆ 1,184
ಉದ್ಯೋಗ ಸ್ಥಳ ಮುಂಬೈ
ಹುದ್ದೆ ಹೆಸರು  ಡೆಪ್ಯೂಟಿ ಟರ್ಮಿನಲ್ ಮ್ಯಾನೇಜರ್, ಹ್ಯಾಂಡಿಮನ್
ವೇತನ  17,520- 60,000
ಅಧಿಸೂಚನೆ ಹೊರಡಿಸಿರುವ ದಿನಾಂಕ  04/04/2022
ಸಂದರ್ಶನ ದಿನಾಂಕ 11/04/2022

ವಿದ್ಯಾರ್ಹತೆ

  1. ಡೆಪ್ಯೂಟಿ ಟರ್ಮಿನಲ್ ಮ್ಯಾನೇಜರ್ ಹುದ್ದೆಗೆ ಪದವಿ ಹೊಂದಿರಬೇಕು.
  2. ಡ್ಯೂಟಿ ಮ್ಯಾನೇಜರ್ (ರ‌್ಯಾಂಪ್) ಹುದ್ದೆಗೆ ಡಿಪ್ಲೋಮಾ, ಪದವಿ
  3. ಡ್ಯೂಟಿ ಮ್ಯಾನೇಜರ್ (ಪ್ಯಾಕ್ಸ್), ಡ್ಯೂಟಿ ಆಫಿಸರ್(ಪ್ಯಾಕ್ಸ್), ಡ್ಯೂಟಿ ಆಫಿಸರ್ (ಕಾರ್ಗೊ) ಪದವಿ
  4. ಜೂನಿಯರ್ ಎಕ್ಸಿಕ್ಯೂಟಿವ್ (ಪ್ಯಾಕ್ಸ್) ಪದವಿ, ಎಂಬಿಎ
  5. ಜೂನಿಯರ್ ಎಕ್ಸಿಕ್ಯೂಟಿವ್ (ಟೆಕ್ನಿಕಲ್) ಪದವಿ, ಎಲ್.ಎಂ.ವಿ.
  6. ಕಸ್ಟಮರ್ ಏಜೆಂಟ್ ಡಿಪ್ಲೋಮಾ, ಪದವಿ
  7. ಜ್ಯೂನಿಯರ್ ಕಸ್ಟಮರ್ ಏಜೆಂಟ್ ಪಿಯುಸಿ, ಡಿಪ್ಲೋಮಾ
  8. ರ‌್ಯಾಂಪ್ ಸರ್ವಿಸ್ ಏಜೆಂಟ್, ಸೀನಿಯರ್ ರ್ಯಾಂಪ್ ಸರ್ವಿಸ್ ಏಜೆಂಟ್ ಐಟಿಐ, ಡಿಪ್ಲೋಮಾ, ಯುಟಿಲಿಟಿ ಏಜೆಂಟ್ ಮತ್ತು ರ‌್ಯಾಂಪ್ ಡ್ರೈವರ್, ಹ್ಯಾಂಡಿಮನ್ ಎಸ್ಸೆಸ್ಸೆಲ್ಸಿ.

ಪ್ರಮುಖ ದಿನಾಂಕಗಳು

  • ಡೆಪ್ಯೂಟಿ ಟರ್ಮಿನಲ್ ಮ್ಯಾನೇಜರ್, ಡ್ಯೂಟಿ ಮ್ಯಾನೇಜರ್ (ರ್ಯಾಂಪ್), ಡ್ಯೂಟಿ ಮ್ಯಾನೇಜರ್ (ಪ್ಯಾಕ್ಸ್), ಡ್ಯೂಟಿ ಆಫಿಸರ್(ಪ್ಯಾಕ್ಸ್), ಡ್ಯೂಟಿ ಆಫಿಸರ್ (ಕಾರ್ಗೊ),
  • ಜೂನಿಯರ್ ಎಕ್ಸಿಕ್ಯೂಟಿವ್ (ಪ್ಯಾಕ್ಸ್), ಜೂನಿಯರ್ ಎಕ್ಸಿಕ್ಯೂಟಿವ್ (ಟೆಕ್ನಿಕಲ್), ಕಸ್ಟಮರ್ ಏಜೆಂಟ್, ಜ್ಯೂನಿಯರ್ ಕಸ್ಟಮರ್ ಏಜೆಂಟ್ ಹುದ್ದೆಗಳಿಗೆ ಈಗಾಗಲೇ ಸಂದರ್ಶನ ಪೂರ್ಣಗೊಂಡಿದೆ. ರ್ಯಾಂಪ್ ಸರ್ವಿಸ್ ಏಜೆಂಟ್, ಸೀನಿಯರ್ ರ್ಯಾಂಪ್
  • ಸರ್ವಿಸ್ ಏಜೆಂಟ್ ಹುದ್ದೆಗೆ ಏಪ್ರಿಲ್ 7, ಯುಟಿಲಿಟಿ ಏಜೆಂಟ್ ಮತ್ತು ರ್ಯಾಂಪ್ ಡ್ರೈವರ್, ಹ್ಯಾಂಡಿಮನ್ ಹುದ್ದೆಗಳಿಗೆ ಏ.11ರಂದು ಸಂದರ್ಶನ ನಡೆಯಲಿದೆ.
Post Name No of Posts
Dy. Terminal Manager 2
Duty Manager- Ramp 2
Duty Manager-Pax 7
Duty Officer-Pax 2
Duty Officer-Cargo 7
Jr. Executive-Pax 17
Jr. Executive-Technical 4
Customer Agent 360
Jr. Customer Agent 20
Ramp Service Agent 47
Sr. Ramp Service Agent 16
Utility Agent and Ramp Driver 80
Handyman 620

NOTIFICATION

 

error: Content is protected !!