ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನದ ಬೆಲೆಯು ಸ್ಥಿರತೆ ಕಾಪಾಡಿಕೊಂಡಿದ್ದು, ಬೆಳ್ಳಿಯ ದರದಲ್ಲಿ ಮಾತ್ರ ಏರಿಕೆಯಾಗಿದೆ.
ಪ್ರತಿ 22 ಕ್ಯಾರೆಟ್ ಚಿನ್ನದ ಬೆಲೆಯು 48,600 ಹಾಗೂ 24 ಕ್ಯಾರೆಟ್ ಗೆ 53,020 ರೂಪಾಯಿ ಇದೆ. 10 ಗ್ರಾಂಗೆ ಪರಂಜಿಯ ಬೆಲೆಯು ಏಪ್ರಿಲ್ 7ರಂದು 230 ರೂ. ಏರಿಕೆಯಾಗಿದ್ದು, 8ರಂದು 260 ರೂ ಹಾಗೂ 9ರಂದು 390 ರೂ. ಹೆಚ್ಚಳವಾಗಿತ್ತು. ಬೆಳ್ಳಿ ಪ್ರತಿ ಕೆಜಿಗೆ 71,500 ರೂ. ಇದೆ.
ದಿನಾಂಕ | 22 ಕ್ಯಾರೆಟ್ | 24 ಕ್ಯಾರೆಟ್ | ಬೆಳ್ಳಿ ಪ್ರತಿ ಕೆಜಿಗೆ |
ಏಪ್ರಿಲ್ 1 | 48,100 | 52,470 | 71,700 |
ಏಪ್ರಿಲ್ 2 | 47,950 | 52,310 | 71,300 |
ಏಪ್ರಿಲ್ 3 | 47,950 | 52,460 | 71,300 |
ಏಪ್ರಿಲ್ 4 | 47,800 | 52,140 | 71,400 |
ಏಪ್ರಿಲ್ 5 | 47,800 | 52,140 | 71,000 |
ಏಪ್ರಿಲ್ 6 | 47,800 | 52,140 | 70,800 |
ಏಪ್ರಿಲ್ 7 | 48,000 | 52,370 | 71,000 |
ಏಪ್ರಿಲ್ 8 | 48,250 | 52,630 | 71,300 |
ಏಪ್ರಿಲ್ 9 | 48,600 | 53,020 | 71,500 |
ಏಪ್ರಿಲ್ 10 | 48,600 | 53,020 | 71,500 |
ಏಪ್ರಿಲ್ 11 | 48,600 | 53,020 | 71,700 |