ಶಿವಮೊಗ್ಗದಲ್ಲಿ ಸತತ 4 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಇಳಿಕೆ, ಇಂದಿನ ರೇಟ್ ಎಷ್ಟು?

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಶುಕ್ರವಾರ 0.01 ಪೈಸೆ ಇಳಿಕೆಯಾಗಿದೆ. ಏಪ್ರಿಲ್ 11ರಂದು 0.19, 12ರಂದು 0.10, 14ರಂದು 0.29 ಪೈಸೆಯಷ್ಟು ಇಳಿಕೆಯಾಗಿದೆ. 

ಪೆಟ್ರೋಲ್ ದರ 112.56 ಡೀಸೆಲ್ ದರ 96.04 

READ | ಶಿವಮೊಗ್ಗದ ಜ್ಯೋತಿನಗರದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಐದೇ ದಿನಗಳಲ್ಲಿ‌ ಅರೆಸ್ಟ್

ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಏರಿಕೆ ಪ್ರಮಾಣ
ದಿನಾಂಕ ಪೆಟ್ರೋಲ್ ಡಿಸೇಲ್
ಏಪ್ರಿಲ್ 01 -1.01 -0.92
ಏಪ್ರಿಲ್ 02 1.72 1.57
ಏಪ್ರಿಲ್ 03 0.63 0.61
ಏಪ್ರಿಲ್ 04 0.18 0.21
ಏಪ್ರಿಲ್ 05 0.44 0.37
ಏಪ್ರಿಲ್ 06 1.49 1.38
ಏಪ್ರಿಲ್ 07 0 0
ಏಪ್ರಿಲ್ 08 0 0.01
ಏಪ್ರಿಲ್ 09 0 0.29
ಏಪ್ರಿಲ್ 10 0 0
ಏಪ್ರಿಲ್ 11 -0.22 -0.19
ಏಪ್ರಿಲ್ 12 -0.11 -0.1
ಏಪ್ರಿಲ್ 13 0.33 0.29
ಏಪ್ರಿಲ್ 14 -0.33 -0.29
ಏಪ್ರಿಲ್ 14 -0.01 -0.01

error: Content is protected !!