1 ವಾರದಿಂದ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ಬೆಲೆಯೆಷ್ಟು?

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಕಳೆದ ಒಂದು ವಾರದಿಂದ ಇಳಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಶುಕ್ರವಾರ ಮತ್ತೆ ಏರಿಕೆಯಾಗಿದೆ. ಏಪ್ರಿಲ್ 20ರಿಂದ ಈಚೆಗೆ ಹಳದಿ ಲೋಹದ ದರವು ಇಳಿಕೆಯಾಗುತ್ತ ಸಾಗಿತ್ತು. ಏಪ್ರಿಲ್ 28ರಂದು ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 490 ರೂ. ಇಳಿಕೆಯಾಗಿತ್ತು. ಆದರಿಂದು 590 ರೂಪಾಯಿ ಹೆಚ್ಚಳವಾಗಿದೆ.
ಬೆಳ್ಳಿ ಬೆಲೆಯಲ್ಲಿ ಇಳಿಕೆ
ಶುಕ್ರವಾರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 68,800 ರೂಪಾಯಿ ಇದೆ. ಏಪ್ರಿಲ್ 20ರಿಂದೀಚೆಗೆ ನಿರಂತರ ಇಳಿಕೆಯಾಗುತ್ತಲೇ ಸಾಗಿದೆ. ಇಂದು ಪ್ರತಿ ಕೆಜಿಗೆ 200 ರೂ. ಇಳಿಮುಖವಾಗಿದೆ.

READ | ಇ-ಶ್ರಮ್ ಕಾರ್ಡ್ ಪಡೆಯುವುದು ಹೇಗೆ, ಯಾರೆಲ್ಲ ಸೌಲಭ್ಯಕ್ಕೆ ಅರ್ಹರು, ಇದರ ಪ್ರಯೋಜನವೇನು?

ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್
ಏಪ್ರಿಲ್ 20 49,150 53,620
ಏಪ್ರಿಲ್ 21 49,300 53,780
ಏಪ್ರಿಲ್ 22 49,300 53,780
ಏಪ್ರಿಲ್ 23 49,000 53,450
ಏಪ್ರಿಲ್ 24 48,990 53,440
ಏಪ್ರಿಲ್ 25 48,990 53,440
ಏಪ್ರಿಲ್ 26 48,450 52,860
ಏಪ್ರಿಲ್ 27 48,000 52,860
ಏಪ್ರಿಲ್ 28 48,000 52,370
ಏಪ್ರಿಲ್ 29 48,550 52,960

error: Content is protected !!