ಸುದ್ದಿ ಕಣಜ.ಕಾಂ | KARNATAKA | MARKET TREND
ಶಿವಮೊಗ್ಗ: ರಾಶಿ ಅಡಿಕೆ ಬೆಲೆಯು ಶನಿವಾರ ತುಸು ಇಳಿಕೆಯಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸಿರಸಿಯಲ್ಲಿ ಪ್ರತಿ ಕ್ವಿಂಟಾಲಿಗೆ 3310 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಬೆಲೆ ಕೆಳಗಿನಂತಿದೆ.
READ | 03/06/2022ರ ಅಡಿಕೆ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 54500 |
ಕುಂದಾಪುರ | ಹೊಸ ಚಾಲಿ | 43500 | 44500 |
ಚಿತ್ರದುರ್ಗ | ಅಪಿ | 49439 | 49869 |
ಚಿತ್ರದುರ್ಗ | ಕೆಂಪುಗೋಟು | 29109 | 29510 |
ಚಿತ್ರದುರ್ಗ | ಬೆಟ್ಟೆ | 38419 | 38889 |
ಚಿತ್ರದುರ್ಗ | ರಾಶಿ | 48929 | 49359 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 54500 |
ಮಂಗಳೂರು | ಕೋಕ | 20000 | 25000 |
ಸಿರಸಿ | ಚಾಲಿ | 35518 | 37899 |
ಸಿರಸಿ | ಬೆಟ್ಟೆ | 37609 | 43699 |
ಸಿರಸಿ | ಬಿಳೆ ಗೋಟು | 22199 | 32199 |
ಸಿರಸಿ | ರಾಶಿ | 46098 | 47499 |
https://suddikanaja.com/2022/05/31/today-arecanut-rate-in-karnataka-35/